Asianet Suvarna News Asianet Suvarna News

ಕೊರೋನಾ ಶಂಕಿತರು ಆತಂಕ ಪಡುವ ಅಗತ್ಯವಿಲ್ಲ; ಇಲ್ಲಿದೆ ಗುಡ್‌ನ್ಯೂಸ್!

ಕೊರೋನಾ ಸೋಂಕು ತಗುಲಿದರೆ ಕತೆ ಮುಗಿದೆ ಹೋಯ್ತು ಎಂದು ಆತಂಕ ಪಡುವ ಅಗತ್ಯವಿಲ್ಲ. ಸೋಂಕು ಗುಣಪಡಿಸಲು ಸಾಧ್ಯವಿದೆ. ಇದೀಗ ಸೋಂಕಿತರಿಗೆ ಗುಡ್‌ನ್ಯೂಸ್ ಹೊರಬಿದ್ದಿದೆ. ರಾಜ್ಯದ ಮೊದಲ ಕೊರೋನಾ ಶಂಕಿತ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಷ್ಟೇ ಶಂಕಿತ ಮಗಳೂ ಕೂಡ ಗುಣಮುಖರಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

First Published Mar 27, 2020, 9:25 PM IST | Last Updated Mar 27, 2020, 9:25 PM IST

ಬೆಂಗಳೂರು(ಮಾ.27): ಕೊರೋನಾ ಸೋಂಕು ತಗುಲಿದರೆ ಕತೆ ಮುಗಿದೆ ಹೋಯ್ತು ಎಂದು ಆತಂಕ ಪಡುವ ಅಗತ್ಯವಿಲ್ಲ. ಸೋಂಕು ಗುಣಪಡಿಸಲು ಸಾಧ್ಯವಿದೆ. ಇದೀಗ ಸೋಂಕಿತರಿಗೆ ಗುಡ್‌ನ್ಯೂಸ್ ಹೊರಬಿದ್ದಿದೆ. ರಾಜ್ಯದ ಮೊದಲ ಕೊರೋನಾ ಶಂಕಿತ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಷ್ಟೇ ಶಂಕಿತ ಮಗಳೂ ಕೂಡ ಗುಣಮುಖರಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.