ವಿಮಾನಯಾನಕ್ಕಿಂತ ದುಬಾರಿ ಖಾಸಗಿ ಬಸ್ ಪ್ರಯಾಣ..!

ಲಾಕ್‌ಡೌನ್ ಅನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಬಸ್ ಟಿಕೆಟ್ ದರವನ್ನು ಅರ್ಥವಿಲ್ಲದಂತೆ ಏರಿಸಿದ್ದಾರೆ. ವಿಮಾನ ಪ್ರಯಾಣದ ದರಕ್ಕಿಂತಲೂ ಬಸ್ ಪ್ರಯಾಣದ ದರ ದುಬಾರಿ ಎನ್ನುವಷ್ಟು ಹೆಚ್ಚು ಮಾಡಿದ್ದಾರೆ.

First Published Apr 6, 2020, 6:43 PM IST | Last Updated Apr 6, 2020, 6:43 PM IST

ಬೆಂಗಳೂರು(ಏ.06): ಇನ್ನೇನು ಕೆಲವೇ ದಿನಗಳಲ್ಲಿ ಲಾಕ್‌ಡೌನ್ ಮುಗಿಯಲಿದ್ದು, ಆರಾಮಾವಾಗಿ ಊರಿಗೆ ಹೋಗಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿರುವವರು ಈ ಸುದ್ದಿಯನ್ನು ನೋಡಲೇ ಬೇಕು. ಯಾಕೆಂದರೆ ಖಾಸಗಿ ಬಸ್ ಪ್ರಯಾಣ ಇದೀಗ ಬಲು ದುಬಾರಿ..!

CM ತವರು ಕ್ಷೇತ್ರದಲ್ಲಿ 98ರ ವೃದ್ದೆಗೆ ಇದೆಂಥಾ ಅನ್ಯಾಯ..?

ಲಾಕ್‌ಡೌನ್ ಅನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಬಸ್ ಟಿಕೆಟ್ ದರವನ್ನು ಅರ್ಥವಿಲ್ಲದಂತೆ ಏರಿಸಿದ್ದಾರೆ. ವಿಮಾನ ಪ್ರಯಾಣದ ದರಕ್ಕಿಂತಲೂ ಬಸ್ ಪ್ರಯಾಣದ ದರ ದುಬಾರಿ ಎನ್ನುವಷ್ಟು ಹೆಚ್ಚು ಮಾಡಿದ್ದಾರೆ.

ಎಣ್ಣೆ ಅಂಗಡಿ ಸಲುವಾಗಿ ಏಕ ವಚನದಲ್ಲೇ ಬೈದಾಡಿಕೊಂಡ ಪ್ರಜ್ವಲ್ ರೇವಣ್ಣ - ಪ್ರೀತಂಗೌಡ

ಕೊರೋನಾ ವೈರಸ್ ಭೀತಿಯಿಂದಾಗಿ 21 ದಿನಗಳ ಲಾಕ್‌ಡೌನ್ ಘೋಷಣೆಯಾಗಿದೆ. ಇದಾದ ಬಳಿಕ ಲಾಕ್‌ಡೌನ್ ಮುಂದುವರೆಯುತ್ತಾ ಇಲ್ಲವೇ ಗೊಂದಲದ ನಡುವೆಯೇ ಅಡ್ವಾಸ್ ಬಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಒಂದಕ್ಕೆ ಎರಡಷ್ಟು ದರ ಹೆಚ್ಚಿಸಿದ್ದಾರೆ ಖಾಸಗಿ ಬಸ್ ಮಾಲೀಕರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.