ಒಂದು ಕಡೆ ಕೊರೋನಾ ಚಿಂತೆಯಾದ್ರೆ ಇನ್ನೊಂದು ಕಡೆ ಒಬ್ಬಟ್ಟಿನ ಚಿಂತೆ! ಹೀಗಿದೆ ಯುಗಾದಿ!

ಕೊರೋನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶ ಲಾಕ್‌ ಡೌನ್ ಆಗಿದೆ. ಇದರ ಮಧ್ಯೆಯೇ ಯುಗಾದಿ ಬೇರೆ ಬಂದಿದೆ. ಜನರು ಹಬ್ಬದ ಖರೀದಿಗಾಗಿ ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ.  ಕೋರೋನಾ ಭೀತಿ ಅಷ್ಟಾಗಿ ಕಾಣಿಸುತ್ತಿಲ್ಲ. ಹಬ್ಬ ಆಚರಿಸುವ ಧಾವಂತದಲ್ಲಿದ್ದಾರೆ ಜನರು. ಬೆಂಗಳೂರಿನ ಬೇರೆ ಬೇರೆ ಮಾರುಕಟ್ಟೆಯಲ್ಲಿ ವ್ಯಾಪಾರ- ವಹಿವಾಟು ಹೇಗಿದೆ? ಇಲ್ಲಿದೆ ಒಂದು ವರದಿ! 

Share this Video
  • FB
  • Linkdin
  • Whatsapp

ಬೆಂಗಳೂರುಉ (ಮಾ. 25): ಕೊರೋನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶ ಲಾಕ್‌ ಡೌನ್ ಆಗಿದೆ. ಇದರ ಮಧ್ಯೆಯೇ ಯುಗಾದಿ ಬೇರೆ ಬಂದಿದೆ. ಜನರು ಹಬ್ಬದ ಖರೀದಿಗಾಗಿ ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ. ಕೋರೋನಾ ಭೀತಿ ಅಷ್ಟಾಗಿ ಕಾಣಿಸುತ್ತಿಲ್ಲ. ಹಬ್ಬ ಆಚರಿಸುವ ಧಾವಂತದಲ್ಲಿದ್ದಾರೆ ಜನರು. ಬೆಂಗಳೂರಿನ ಬೇರೆ ಬೇರೆ ಮಾರುಕಟ್ಟೆಯಲ್ಲಿ ವ್ಯಾಪಾರ- ವಹಿವಾಟು ಹೇಗಿದೆ? ಇಲ್ಲಿದೆ ಒಂದು ವರದಿ! 

ಅಂತಾರಾಷ್ಟ್ರೀಯ ಕ್ರಿಕೆಟಿಗನ ಚಿಕನ್ ಶಾಪ್‌ನಲ್ಲೀಗ ಆಸ್ಪತ್ರೆ ಸಿಬ್ಬಂದಿಗಳಿಗೆ ಉಚಿತ ಊಟ!

ಮಲ್ಲೇಶ್ವರಂ ಮಾರುಕಟ್ಟೆಯ ಚಿತ್ರಣ ಹೀಗಿದೆ ನೋಡಿ! 

"

Related Video