Asianet Suvarna News Asianet Suvarna News

ಅಗತ್ಯ ಸೇವೆಗಳ ನಿರ್ವಹಣೆ, ಸಂಚಾರ ಸೇವೆ ನಿರ್ವಹಣೆ: ಅಲೋಕ್‌ ಕುಮಾರ್‌ಗೆ ಹೊಣೆ

Mar 27, 2020, 8:21 PM IST

ಬೆಂಗಳೂರು (ಮಾ. 27): ಕೊರೋನಾ ಎಮರ್ಜೆನ್ಸಿ ಸಂದರ್ಭದಲ್ಲಿ ಅಗತ್ಯ ಸೇವೆಗಳ ನಿರ್ವಹಣೆಗೆ ಎಡಿಜಿಪಿ ಅಲೋಕ್‌ ಕುಮಾರ್‌ಗೆ ಸರ್ಕಾರ ಜವಾಬ್ದಾರಿ ನೀಡಿದೆ. ಅಗತ್ಯ ಸೇವೆಗಳ ನಿರ್ವಹಣೆ, ಸಂಚಾರ ಸೇವೆಯ ಕಾರ್ಯ ನಿರ್ವಹಣೆ, ರಾಜ್ಯ ಹಾಗೂ ಅಂತರಾಜ್ಯ ಟ್ರಾನ್ಸ್‌ಪೋರ್ಟ್ ಜವಾಬ್ದಾರಿಯನ್ನು ಅಲೋಕ್‌ ಕುಮಾರ್‌ಗೆ ನೀಡಲಾಗಿದೆ. ಬಸ್, Ambulence, ಗೂಡ್ಸ್ ವಾಹನಗಳ ಸಂಪೂರ್ಣ ಹೊಣೆ ಇವರದ್ದಾಗಿರುತ್ತದೆ. 

ಕರ್ನಾಟಕದಲ್ಲಿ ಜನ ಇನ್ನೂ ಓಡಾಡ್ತಿದ್ದಾರೆ, ಬಂದೋಬಸ್ತ್ ಬಿಗಿಗೊಳಿಸಿ: ಪಿಎಂ ಸೂಚನೆ