ಕರ್ನಾಟಕದಲ್ಲಿ ಕೊರೋನಾ ಎರ್ಮಜೆನ್ಸಿ, 31 ಜಿಲ್ಲಾ ಆಸ್ಪತ್ರೆ ಚಿಕಿತ್ಸೆಗೆ ಮೀಸಲು!

ಕರ್ನಾಟಕದಲ್ಲಿ ಕೊರೋನಾ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಲಾಕ್‌ಡೌನ್ ನಡುವೆಯೂ ಕೊರೋನಾ ಪ್ರಕರಣ ಹೆಚ್ಚಾದ ಕಾರಣ ಇದೀಗ ಸೀಲ್‌ಡೌನ್‌ಗೆ ಮುಂದಾಗಿದೆ. ಇದರ ನಡುವೆ ರಾಜ್ಯದ 31 ಜಿಲ್ಲಾಸ್ಪತ್ರೆಗಳನ್ನು ಕೊರೋನಾ ವೈರಸ್ ಚಿಕಿತ್ಸೆಗೆ ಮೀಸಲಿಡಲಾಗಿದೆ.  ರಾಜ್ಯದಲ್ಲಿನ ಕೊರೋನಾ ಎಮರ್ಜೆನ್ಸಿಗೆ ಕುರಿತು ಹೆಚ್ಚಿನ ವಿವರಕ್ಕಾಗಿ ಈ ಸ್ಟೋರಿ ನೋಡಿ.
 

Share this Video
  • FB
  • Linkdin
  • Whatsapp

ಬೆಂಗಳೂರು(ಏ.10): ಕರ್ನಾಟಕದಲ್ಲಿ ಕೊರೋನಾ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಲಾಕ್‌ಡೌನ್ ನಡುವೆಯೂ ಕೊರೋನಾ ಪ್ರಕರಣ ಹೆಚ್ಚಾದ ಕಾರಣ ಇದೀಗ ಸೀಲ್‌ಡೌನ್‌ಗೆ ಮುಂದಾಗಿದೆ. ಇದರ ನಡುವೆ ರಾಜ್ಯದ 31 ಜಿಲ್ಲಾಸ್ಪತ್ರೆಗಳನ್ನು ಕೊರೋನಾ ವೈರಸ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ರಾಜ್ಯದಲ್ಲಿನ ಕೊರೋನಾ ಎಮರ್ಜೆನ್ಸಿಗೆ ಕುರಿತು ಹೆಚ್ಚಿನ ವಿವರಕ್ಕಾಗಿ ಈ ಸ್ಟೋರಿ ನೋಡಿ.

Related Video