Asianet Suvarna News Asianet Suvarna News

ಪ್ರಭಾಸ್‌ ಹಾಕಿದ್ದ ಈ ಎರಡು ಫೋಟೋದಲ್ಲಿ ನಟ ಯಶ್‌ ಇಲ್ಲ; ಅಭಿಮಾನಿಗಳ ಆಕ್ರೋಶ!

ಕೆಜಿಎಫ್‌ ಚಿತ್ರದ ನಂತರ ಮತ್ತೊಂದು ಪ್ಯಾನ್‌ ಇಂಡಿಯಾ ಚಿತ್ರಕ್ಕೆ ಒಂದಾದ ಹೊಂಬಾಳೆ ಫಿಲ್ಮ್ಸ್‌ ಮತ್ತು ಪ್ರಶಾಂತ್‌ ನೀಲ್ ಕೆಲ ದಿನಗಳ ಹಿಂದೆ ಹೈದರಾಬಾದ್‌ನಲ್ಲಿ 'ಸಲಾರ್' ಚಿತ್ರಕ್ಕೆ ಮುಹೂರ್ತ ಮಾಡಿದ್ದಾರೆ. ಈ ವೇಳೆ ಸೆರೆ ಹಿಡಿದ ಫೋಟೋವನ್ನು ಪ್ರಭಾಸ್‌ ಅಪ್ಲೋಡ್ ಮಾಡಿದ್ದಾರೆ, ಇದನ್ನು ಕಂಡ ಯಶ್ ಅಭಿಮಾನಿಗಳು ಪ್ರಭಾಸ್ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment