ಇದೇನಪ್ಪಾ! ನಟಿ ಸಾಯಿ ಪಲ್ಲವಿ ಒಟ್ಟು ಆಸ್ತಿ ಮೌಲ್ಯ ಇಷ್ಟೊಂದಿದೆ?

ಪ್ರೇಮಂ ಚಿತ್ರದ ನಟಿ ಸಾಯಿ ಪಲ್ಲವಿ ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಲಕ್ ಅನ್ನು  ಕಿಸೆಯಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ. ಸಿನಿಮಾಗಳ ಕಡಿಮೆಯೇ ಆದರೂ ಸಂಪಾದಿಸಿರುವ  ಆಸ್ತಿ ತುಂಬಾ ಇವೆ. ಇದೀಗ ಪಲ್ಲವಿ ಆಸ್ತಿ ಬಗ್ಗೆ ಚರ್ಚೆ ಶುರುವಾಗಲು ಕಾರಣವೇನು?

Share this Video
  • FB
  • Linkdin
  • Whatsapp

ಪ್ರೇಮಂ ಚಿತ್ರದ ನಟಿ ಸಾಯಿ ಪಲ್ಲವಿ ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದಲೂ ಲಕ್ ಅನ್ನು ಕಿಸೆಯಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ. ಸಿನಿಮಾಗಳ ಕಡಿಮೆಯೇ ಆದರೂ ಸಂಪಾದಿಸಿರುವ ಆಸ್ತಿ ತುಂಬಾ ಇವೆ. ಇದೀಗ ಪಲ್ಲವಿ ಆಸ್ತಿ ಬಗ್ಗೆ ಚರ್ಚೆ ಶುರುವಾಗಲು ಕಾರಣವೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video