ಕೊರೋನಾ ವಿರುದ್ಧ ಹೋರಾಟಲು ನಟ ಮೋಹನ್‌ ಬಾಬು ಸಾಥ್!

ಕೊರೋನಾ ವೈರಸ್‌ ಹರಡದಂತೆ ತಡೆಯುವ ಕ್ರಮ ಕೈಗೊಳ್ಳಲು ಸಿನಿ ತಾರೆಯರು ಸಾಥ್ ನೀಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಕೊರೋನಾ ವೈರಸ್‌ ಹರಡದಂತೆ ತಡೆಯುವ ಕ್ರಮ ಕೈಗೊಳ್ಳಲು ಸಿನಿ ತಾರೆಯರು ಸಾಥ್ ನೀಡುತ್ತಿದ್ದಾರೆ. ಟಾಲಿವುಡ್‌ ಹಿರಿಯ ನಟ ಮೋಹನ್‌ ಬಾಬು ಹಾಗೂ ಪುತ್ರ ಮಂಜು ವಿಷ್ಣು ಒಟ್ಟಾಗಿ ಸೇರಿ ಚಂದ್ರಗಿರಿ ಕ್ಷೇತ್ರದ ಸುಮಾರು 8 ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದಾರೆ.

ಕೊರೋನಾ ಗಲಾಟೆ ವೇಳೆಯಲ್ಲಿ 8 ಹಳ್ಳಿಗಳ ದತ್ತು ತೆಗೆದು ಕೊಂಡ ಹಿರಿಯ ನಟ

ಈ 8 ಹಳ್ಳಿಗಳಿಗೆ ದಿನಕ್ಕೆ ಎರಡು ಹೊತ್ತು ಆಹಾರ ಪೂರೈಸುವ ವ್ಯವಸ್ಥೆಯನ್ನೂ ಮಾಡಿದ್ದಾರೆ.?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Related Video