ರಾಜಮೌಳಿ ಚಿತ್ರದಲ್ಲಿ ವಿದೇಶಿ ಬೆಡಗಿ ಒಲಿವಿಯಾ!

 'ಬಾಹುಬಲಿ' ನಿರ್ದೇಶಕ ರಾಜಮೌಳಿ ನಿರ್ದೇಶಿಸುವ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ನಿರೀಕ್ಷೆಗಳು ಗರಿಗೆದರುತ್ತವೆ. ಇದೀಗ ರಾಮ್ ಚರಣ್ ಹಾಗೂ ಜೂನಿಯ್ ಎನ್‌ಟಿಆರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ #RRR ಶೀಘ್ರವೇ ತೆರೆಗೆ ಬರಲಿದೆ. ಬಾಲಿವುಡ್‌ನಲ್ಲಿ ಅಜಯ್ ದೇವಗನ್ ಮತ್ತು ಆಲಿಯಾ ಭಟ್‌ ಅಭಿನಯಿಸುತ್ತಿದ್ದಾರೆ. ಇನ್ನು ಎನ್‌ಟಿಆರ್ ಕೋಮರಂ ಪಾತ್ರಕ್ಕೆ ಜೋಡಿಯಾಗಿ ಹಾಲಿವುಡ್‌ನಿಂದ ಒಲಿವಿಯಾ ಮೊರಿಸ್ ಕಾಣಿಸಿಕೊಳ್ಳುತ್ತಾರಂತೆ!

Share this Video
  • FB
  • Linkdin
  • Whatsapp

'ಬಾಹುಬಲಿ' ನಿರ್ದೇಶಕ ರಾಜಮೌಳಿ ನಿರ್ದೇಶಿಸುವ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ನಿರೀಕ್ಷೆಗಳು ಗರಿಗೆದರುತ್ತವೆ. ಇದೀಗ ರಾಮ್ ಚರಣ್ ಹಾಗೂ ಜೂನಿಯ್ ಎನ್‌ಟಿಆರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ #RRR ಶೀಘ್ರವೇ ತೆರೆಗೆ ಬರಲಿದೆ. ಬಾಲಿವುಡ್‌ನಲ್ಲಿ ಅಜಯ್ ದೇವಗನ್ ಮತ್ತು ಆಲಿಯಾ ಭಟ್‌ ಅಭಿನಯಿಸುತ್ತಿದ್ದಾರೆ. ಇನ್ನು ಎನ್‌ಟಿಆರ್ ಕೋಮರಂ ಪಾತ್ರಕ್ಕೆ ಜೋಡಿಯಾಗಿ ಹಾಲಿವುಡ್‌ನಿಂದ ಒಲಿವಿಯಾ ಮೊರಿಸ್ ಕಾಣಿಸಿಕೊಳ್ಳುತ್ತಾರಂತೆ!

ಸಿನಿಮಾ ಹಂಗಾಮ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ...Entertainment|Cinema Hungama

Related Video