
ಆಸ್ಪತ್ರೆಯಿಂದ ಸೋನು ನಿಗಮ್ ವಿಡಿಯೋ ಸಂದೇಶ: ಜೀವನದ ಅತ್ಯಂತ ಕಷ್ಟದ ದಿನ..!
'ಜೀವನದ ಅತ್ಯಂತ ಕಷ್ಟದ ದಿನ...' ಎಂದು ಖ್ಯಾತ ಗಾಯಕ ಸೋನು ನಿಗಮ್ ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ಕಳುಹಿಸಿದ್ದಾರೆ. ನಿನ್ನೆ ಪುಣೆಯಲ್ಲಿ ಮ್ಯೂಸಿಕ್ ಕನ್ಸರ್ಟ್‌ನಲ್ಲಿರುವಾಗಲೇ ಸೋನು ನಿಗಮ್‌ಗೆ..
'ಜೀವನದ ಅತ್ಯಂತ ಕಷ್ಟದ ದಿನ...' ಎಂದು ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಆಸ್ಪತ್ರೆಯಿಂದಲೇ ವಿಡಿಯೋ ಸಂದೇಶ ಕಳುಹಿಸಿದ್ದಾರೆ. ನಿನ್ನೆ ಪುಣೆಯಲ್ಲಿ ಮ್ಯೂಸಿಕ್ ಕನ್ಸರ್ಟ್‌ನಲ್ಲಿರುವಾಗಲೇ ಸೋನು ನಿಗಮ್‌ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಟೇಜ್‌ನಲ್ಲಿ ಸಿಂಗಿಂಗ್ ಹಾಗೂ ಡಾನ್ಸ್ ಕೂಡ ಮಾಡುತ್ತಿದ್ದ ಸೀನಿ ನಿಗಮ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿದೆ.
ತಕ್ಷಣವೇ ಅವರಿಗೆ ಅಲ್ಲಿಯೇ ವೈದ್ಯರು ಉಪಚಾರ ಪ್ರಾರಂಭಿಸಿದ್ದಾರೆ. ಆದರೆ, ಸೋನು ನಿಗಮ್ ಅವರಿಗೆ ಅನಿವಾರ್ಯವಾಗಿ ಆಸ್ಪತ್ರೆಗೆ ದಾಖಲಾಗುವ ಸಮಯ ಎದುರಾಗಿದ್ದು, ಅದ್ಯ ಅವರು ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್ ಪಡೆಯುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ವೀಕ್ಷಿಸಿ..