ಸೆಲೆಬ್ರೆಟಿಗಳ ಆತಂಕ ಹೆಚ್ಚಿಸಿದ ದಾಳಿಕೋರರ ಎನ್‌ಕೌಂಟರ್‌ಗೆ ಮುಂದಾದ್ರಾ ಕನ್ನಡಿಗ?

ಸೈಫ್ ಅಲಿಖಾನ್ ಕೇಸ್​ನಲ್ಲಿ ಈಗ ಎನ್​ಕೌಂಟರ್ ದಯಾನಾಯಕ್ ಎಂಟ್ರಿ ಕೊಟ್ಟಿದಾರೆ. ಕನ್ನಡಿಗ ದಯಾನಾಯಕ್ ಈ ಪ್ರಕರಣಕ್ಕೆ ಎಂಟ್ರಿಕೊಟ್ಟಿದ್ದೇಕೆ? ಮುಂಬೈ ಪೊಲೀಸರು ಸೀಕ್ರೆಟ್ ಕಾರ್ಯಾಚರಣೆ ಆರಂಭಿಸಿದ್ರಾ?

Share this Video
  • FB
  • Linkdin
  • Whatsapp

ಮುಂಬೈ(ಜ.18) ಕನ್ನಡಿಗ, ಖಡಕ್ ಪೊಲೀಸ್ ಅಧಿಕಾರಿ ಎನ್‌ಕೌಂಟರ್ ದಯಾನಾಯಕ್ ಇದೀಗ ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲಿನ ದಾಳಿ ಪ್ರಕರಣದ ಕಾರ್ಯಾಚರಣೆಗೆ ಎಂಟ್ರಿಕೊಟ್ಟಿದ್ದಾರೆ. ದಯಾನಾಯಕ್ ಸ್ಥಳದಲ್ಲಿದ್ದರೆ ಎನ್‌ಕೌಂಟರ್ ಖಚಿತ. ಇದೀಗ ಮುಂಬೈ ಸೆಲೆಬ್ರೆಟಿಗಳ ಆತಂಕ ಹೆಚ್ಚಿಸಿರುವ ದಾಳಿಕೋರರ ಎನ್‌ಕೌಂಟರ್ ಮಾಡಲು ರಹಸ್ಯ ಕಾರ್ಯಾಚರಣೆ ನಡೆಯುತ್ತಿದೆಯಾ? ಏನಿದು ದಯಾನಾಯಕ್ ರಹಸ್ಯ?

Related Video