Asianet Suvarna News Asianet Suvarna News

ಕೋಲುಮಂಡೆ ಸಾಂಗ್ ರೀ ರಿಲೀಸ್, ಈಗ ಹೇಗಿದೆ ನೋಡಿ

ಚಂದನ್‌ಶೆಟ್ಟಿಯ ಕೋಲುಮಂಡೆ ಹಾಡು ಮತ್ತೊಮ್ಮೆ ರಿಲೀಸ್ ಆಗಿದೆ. ಹೊಸ ಬದಲಾವಣೆಗಳೊಂದಿಗೆ ಚಂದನ್ ಶೆಟ್ಟಿ ಹಾಡು ಮತ್ತೊಮ್ಮೆ ಜನರನ್ನು ತಲುಪಿದೆ. ಗೌರಿ ಗಣೇಶ ಹಬ್ಬಕ್ಕೆ ರಿಲೀಸ್ ಆಗಿ ಸಿಕ್ಕಾಪಟ್ಟೆ ವೈರಲ್ ಆಗಿದ್ದ ಕೋಲುಮಂಡೆ ಹಾಡು ಮತ್ತೆ ರಿಲೀಸ್ ಆಗಿದೆ.

'ಕೋಲುಮಂಡೆ' ಹಾಡು ಅಶ್ಲೀಲ; ಚಂದನ್ ಶೆಟ್ಟಿ ವಿರುದ್ಧ ಮತ್ತೊಂದು ಆರೋಪ!

ಹಾಡಿನಲ್ಲಿ ಶಿವಶರಣೆಯನ್ನು ಶ್ಲೀಲವಾಗಿ ತೋರಿಲಸಾಗಿದೆ, ಹಾಡು ಡಿಲೀಟ್ ಮಾಡಬೇಕೆಂಬ ಒತ್ತಾಯಕ್ಕೆ ಹಾಡನ್ನು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿತ್ತು. ಇದೀಗ ಮತ್ತೆ ಹಾಡನ್ನು ಕೆಲವು ಬದಲಾವಣೆಗಳೊಂದಿಗೆ ರಿಲೀಸ್ ಮಾಡಲಾಗಿದೆ.