ತೆಲುಗು ಚಿತ್ರವೊಂದಕ್ಕೆ ಸಹಿ ಮಾಡಿದ ಪುನೀತ್ ರಾಜ್‌ಕುಮಾರ್?

ಪುನೀತ್‌ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಟಾಲಿವುಡ್‌ನಲ್ಲೂ ರಿಲೀಸ್‌ ಆಗಲಿದೆ ಎಂಬುದು ಹಳೆಯ ವಿಚಾರ. ಆದರೆ ಈಗ ಸುದ್ದಿ ಮಾಡುತ್ತಿರುವ ಬೇರೆನೇ ವಿಚಾರವಿದೆ. ಪುನೀತ್ ತೆಲುಗು ಸಿನಿಮಾವೊಂದರಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಆಗಿ ನಟಿಸಲಿದ್ದಾರೆ, ಎಂಬ ಮಾತು ಕೇಳಿ ಬರುತ್ತಿದೆ. ಅದ್ಯಾವ ಸಿನಿಮಾ ಇಲ್ಲಿದೆ ನೋಡಿ..

First Published Dec 31, 2020, 5:57 PM IST | Last Updated Dec 31, 2020, 10:26 PM IST

ಪುನೀತ್‌ ರಾಜ್‌ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಟಾಲಿವುಡ್‌ನಲ್ಲೂ ರಿಲೀಸ್‌ ಆಗಲಿದೆ ಎಂಬುದು ಹಳೆಯ ವಿಚಾರ. ಆದರೆ ಈಗ ಸುದ್ದಿ ಮಾಡುತ್ತಿರುವ ಬೇರೆನೇ ವಿಚಾರವಿದೆ. ಪುನೀತ್ ತೆಲುಗು ಸಿನಿಮಾವೊಂದರಲ್ಲಿ ಗೆಸ್ಟ್‌ ಅಪಿಯರೆನ್ಸ್‌ ಆಗಿ ನಟಿಸಲಿದ್ದಾರೆ, ಎಂಬ ಮಾತು ಕೇಳಿ ಬರುತ್ತಿದೆ. ಅದ್ಯಾವ ಸಿನಿಮಾ ಇಲ್ಲಿದೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment