ದಾಂಪತ್ಯ ಜೀವನಕ್ಕೆ ನಯನತಾರಾ, ವಿಘ್ನೇಶ್‌, ಹೀಗಿತ್ತು ಮದುವೆ ಸಂಭ್ರಮ

ನಯನತಾರಾ (Nayanthara) ಹಾಗೂ ನಿರ್ದೇಶಕ ವಿಘ್ನೇಶ್‌ ಶಿವನ್‌ (Vighnesh Shivan) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Share this Video
  • FB
  • Linkdin
  • Whatsapp

ನಯನತಾರಾ (Nayanthara) ಹಾಗೂ ನಿರ್ದೇಶಕ ವಿಘ್ನೇಶ್‌ ಶಿವನ್‌ (Vighnesh Shivan) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವೇ ಮಂದಿ ಕಲಾವಿದರು ಹಾಗೂ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿತು. ಮದುವೆ ಆದ ಕೆಲವೇ ಕ್ಷಣಗಳಲ್ಲಿ ದಂಪತಿ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ದೇವರ ಅನುಗ್ರಹ, ಸ್ನೇಹಿತರು ಹಾಗೂ ಬಂಧು ಬಳಗದವರ ಶುಭ ಹಾರೈಕೆಯಿಂದ ನಾವು ಹೊಸ ಜೀವನಕ್ಕೆ ಕಾಲಿಟ್ಟಿದ್ದೇವೆ’ ಎಂದು ನೂತನ ದಂಪತಿ ಬರೆದುಕೊಂಡಿದ್ದಾರೆ.

777 ಚಾರ್ಲಿ, ರಕ್ಷಿತ್ ನಟನೆ ನೋಡಿ ರಶ್ಮಿಕಾ ಕಾಲೆಳೆದ ನೆಟ್ಟಿಗರು...!

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ನಿರ್ದೇಶಕ ಮಣಿರತ್ನಂ, ಆಟ್ಲಿ, ರಜನೀಕಾಂತ್‌, ಶಾರುಖ್‌ಖಾನ್‌, ಚಿರಂಜೀವಿ, ಕಮಲ್‌ ಹಾಸನ್‌, ಸಮಂತಾ ರುಥ್‌ ಪ್ರಭು ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು.

Related Video