)
ಅಖಂಡ ಭಾರತವೇ ಕಾಯುತ್ತಿದ್ದ ಘಳಿಗೆಗೆ ಕೌಂಟ್ ಡೌನ್, ಅಖಂಡ-2 ಮೂಲಕ ನಟ ಸಿಂಹನ ಆರ್ಭಟ ಆರಂಭ
ಮಾಸ್ ಗೆ ಬಾಸ್ ಆಗಿರೋ ಟಾಲಿವುಡ್ ನಟ ಬಾಲಯ್ಯ ಮತ್ತೊಮ್ಮೆ ಆರ್ಭಟ ಶುರುವಿಟ್ಟುಕೊಂಡಿದ್ದಾರೆ.
ಮಾಸ್ ಗೆ ಬಾಸ್ ಆಗಿರೋ ಟಾಲಿವುಡ್ ನಟ ಬಾಲಯ್ಯ ಮತ್ತೊಮ್ಮೆ ಆರ್ಭಟ ಶುರುವಿಟ್ಟುಕೊಂಡಿದ್ದಾರೆ. ಈ ಭಾರಿ ಇಡೀ ಅಖಂಡ ಭಾರತವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಎದುರಿಗೆ ವಿರೋಧಿಗಳು ಯಾರೇ ಸಿಕ್ಕರೂ ಅವರ ಕತ್ತು ಸೀಳಿ ರಕ್ತ ಚಿಮ್ಮುವಂತೆ ಮಾಡುತ್ತಾರೆ ಈ ಟಾಲಿವುಡ್ ನಟ ಸಿಂಹ.. ಹಾಗಾದ್ರೆ ಬಾಲಯ್ಯನ ಆ ರಕ್ತ ರಚಿತ್ರೆಯ ಹೊಸ ಸಿನಿಮಾ ಯಾವುದು ಅಂತ ನೋಡಿ.