ಮಗುವಿಗೆ 'ಸೋನು' ಹೆಸರಿಟ್ಟು ಥ್ಯಾಂಕ್ಸ್ ಎಂದ ವಲಸೆ ಕಾರ್ಮಿಕೆ!

ಕಷ್ಟದಲ್ಲಿರುವ ವಲಸೆ ಕಾರ್ಮಿಕರ ಜೀವನದಲ್ಲಿ ರಿಯಲ್‌ ಲೈಫ್‌ ಹೀರೋ ಅಗಿ ಬಂದಿರುವ ಬಾಲಿವುಡ್‌ ನಟ ಸೋನು ಸೂದ್‌ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಕಷ್ಟದಲ್ಲಿರುವ ವಲಸೆ ಕಾರ್ಮಿಕರ ಜೀವನದಲ್ಲಿ ರಿಯಲ್‌ ಲೈಫ್‌ ಹೀರೋ ಅಗಿ ಬಂದಿರುವ ಬಾಲಿವುಡ್‌ ನಟ ಸೋನು ಸೂದ್‌ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಈ ವೇಳೆ ಸೋನು ಸಹಾಯ ಪಡೆದುಕೊಂಡು ತಮ್ಮ ಊರು ತಲುಪಿದ ಮಹಿಳೆಗೆ ಪ್ರಸವವಾಗಿದ್ದು, ಹುಟ್ಟಿದ ಮಗನಿಗೆ 'ಸೋನು ಸೂದ್‌ ಶ್ರೀವಾತ್ಸವ' ಎಂದು ಹೆಸರಿಟ್ಟು ನಾಮಕರಣ ಮಾಡಿದ್ದಾರೆ. ಆ ಮೂಲಕ ತಮಗೆ ಕಷ್ಟದಲ್ಲಿ ಸಹಕರಿಸಿದ ನಟನನ್ನು ಜೀವಮಾನ ಪೂರ್ತಿ ನೆನಪಿನಲ್ಲಿಟ್ಟುಕೊಳ್ಳಲಿದ್ದಾರೆ. ಸಹಾಯ ಮಾಡಿದವರಿಗೆ ಇದಕ್ಕಿಂತ ಮತ್ತೆ ಹೇಗೆ ಕೃತಜ್ಞತೆ ಸಲ್ಲಿಸಲು ಸಾಧ್ಯ ಹೇಳಿ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video