Asianet Suvarna News Asianet Suvarna News

ನೆಚ್ಚಿನ ನಟ ಕಿಚ್ಚನನ್ನು ದೊಡ್ಡೆ ತೆರೆ ಮೇಲೆ ನೋಡಲು ಅಭಿಮಾನಿಗಳು ಸಂಭ್ರಮ

Oct 15, 2021, 8:55 AM IST

ಬೆಂಗಳೂರು (ಅ.15):  ಇಂದಿನಿಂದ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹಬ್ಬ ಆರಂಭವಾಗಿದೆ.  ವಿಜಯದಶಮಿ ದಿನದಂದೇ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ರಿಲೀಸ್ ಆಗುತ್ತಿದೆ. 

ಅಬ್ಬಬ್ಬಾ! ಕೋಟಿಗೊಬ್ಬ 3 ಚಿತ್ರದ ಬಗ್ಗೆ ನಿಮಗೆ ಗೊತ್ತಿರದ ಸತ್ಯ ಬಿಚ್ಚಿಟ್ಟ ಸುದೀಪ್

ನಿನ್ನೆ ರಿಲೀಸ್ ಆಗಬೇಕಿದ್ದ ಸಿನಿಮಾ ಇಂದು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಚಿತ್ರಮಂದಿರಗಳ ಮುಂದೆ ಜನಸಾಗರವೇ ಸೇರಿದೆ. ರಾತ್ರಿಯಿಂದಲೇ ಅಭಿಮಾನಿಗಳು ಇಲ್ಲಿ ನೆರೆದಿದ್ದಾರೆ.