KGF 2: ಎಲ್ಲ ಕಡೆ ಕೆಜಿಎಫ್ ಹವಾ... ಕೋಟಿ ಕೋಟಿ ವೀಕ್ಷಣೆ.. ದಾಖಲೆ ಧೂಳಿಪಟ

* ಎಲ್ಲ ಕಡೆ ಕೆಜಿಎಫ್ ಟ್ರೇಲರ್ ಹವಾ
* ಹಳೆಯ ದಾಖಲೆಗಳೆಲ್ಲ ಪುಡಿ ಪುಡಿ
* ಪಂಚಭಾಷೆಗಳಲ್ಲಿಯೂ ಧೂಳೆಬ್ಬಿಸುತ್ತಿದೆ
* ಎಲ್ಲ ಕಡೆ  ಕನ್ನಡದ ಕೆಜಿಎಫ್ ಹವಾ

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 28) ಕೆಜಿಎಫ್ (KGF 2) ಹವಾ ಶುರುವಾಗಿದೆ. ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ (Social Media) ದಾಖಲೆ ಸೃಷ್ಟಿ ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಎಲ್ಲ ದಾಖಲೆಗಳನ್ನು ಪುಡಿ ಪುಡಿ ಮಾಡಿದೆ.

ಕೆಜಿಎಫ್ ತೂಫಾನ್.. ಬಾಕಿಯವರೆಲ್ಲ ಸೈಡಿಗೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋಟಿ ಕೋಟಿ ಜನ ಟ್ರೇಲರ್ ವೀಕ್ಷಣೆ ಮಾಡಿದ್ದು ಉಘೆ ಉಘೆ ಎಂದಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಕನ್ನಡ ಟ್ರೈಲರ್ ಬಿಡುಗಡೆ ಮಾಡಿದ್ದರು. ಯಶ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

Related Video