ಎಲ್ಲದಕ್ಕೂ ಓಕೆ ಅಂದ್ರೆ ಚಾನ್ಸ್: ಜಸ್ಟಿಸ್ ಹೇಮಾ ಕಮಿಟಿ ವರದಿಯಿಂದ ಬೀದಿಗೆ ಬಂತು ಮಲಯಾಳಂ ಚಿತ್ರರಂಗದ ಕರಾಳ ಮುಖ
ಇದು ಫಿಲ್ಮ್ ಇಂಡಸ್ಟ್ರಿಯ ಕರಾಳ ಮುಖ. ಇವತ್ತು ನಾವೆಲ್ಲ ಮಲಯಾಳಂ ಸಿನಿಮಾ ಇಂಡಸ್ಟ್ರಿಯನ್ನ ರೋಲ್ ಮಾಡೆಲ್ ಅಂತಾ ಕರೀತಿವಿ. ಅಫ್ಕೋರ್ಸ್.. ಸಿನಿಮಾಗಳ ಕ್ವಾಲಿಟಿ ಚೆನ್ನಾಗೇ ಇರುತ್ತೆ. ಆದರೆ ತೆರೆಯ ಹಿಂದೆ ನಡೆಯೋದು. ನಡೀತಿರೋದೇ ಬೇರೆ. ಆ ಬಗ್ಗೆ ಒಂದು ಡಿಟೇಲ್ ಸ್ಟೋರಿ ಇಲ್ಲಿದೆ.
ಇದು ಫಿಲ್ಮ್ ಇಂಡಸ್ಟ್ರಿಯ ಕರಾಳ ಮುಖ. ಇವತ್ತು ನಾವೆಲ್ಲ ಮಲಯಾಳಂ ಸಿನಿಮಾ ಇಂಡಸ್ಟ್ರಿಯನ್ನ ರೋಲ್ ಮಾಡೆಲ್ ಅಂತಾ ಕರೀತಿವಿ. ಅಫ್ಕೋರ್ಸ್.. ಸಿನಿಮಾಗಳ ಕ್ವಾಲಿಟಿ ಚೆನ್ನಾಗೇ ಇರುತ್ತೆ. ಆದರೆ ತೆರೆಯ ಹಿಂದೆ ನಡೆಯೋದು. ನಡೀತಿರೋದೇ ಬೇರೆ. ಅದನ್ನ ಯಾರೋ ಹೇಳ್ತಾ ಇರೋಲ್ಲ. ನಿಮಗೆ ಗೊತ್ತಿರಬಹುದು. 2017ರಲ್ಲಿ ಒಬ್ಬ ನಟಿಯನ್ನ ಅಲ್ಲಿನ ಸ್ಟಾರ್ ಹೀರೋ ಕಿಡ್ನಾಪ್ ಮಾಡಿದ್ದ. ಚಿತ್ರಹಿಂಸೆ ಕೊಟ್ಟಿದ್ದ. ಕೇರಳದವರೇ ಆದ ಆ ನಟಿ, ಕನ್ನಡದಲ್ಲಿ ಮಲಯಾಳಂಗಿಂತ ದೊಡ್ಡ ಸ್ಟಾರ್ ನಟಿ. ಆ ನಟಿ ಆ ಹೀರೋನ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದ್ರಲ್ಲ.. ಬಂದ ಮೇಲೆ.. ಪೊಲೀಸು, ಕೇಸು, ಕೋರ್ಟು. ಅಂತಾ ಹೆದರದೆ ಫೈಟ್ ಮಾಡಿದ್ದರಿಂದ ಈ ಕರಾಳ ಮುಖ ಹೊರಬಿದ್ದಿತ್ತು. ಆದರೆ ಈಗ ಕೇರಳ ಚಿತ್ರರಂಗದ ಕರಾಳ ಮುಖವನ್ನು ಕೇರಳ ಸರ್ಕಾರವೇ ರಚಿಸಿದ್ದ ನ್ಯಾಯಮೂರ್ತಿ ಹೇಮಾ ವರದಿ ಹೇಳ್ತಿದೆ. ಆ ವರದಿಯ ಡಿಟೇಲ್ ಇಲ್ಲಿದೆ.