ಕೊರೋನಾ ವಿಚಾರವಾಗಿ ಸರ್ಕಾರವನ್ನು ಟೀಕಿಸುವವರ ವಿರುದ್ಧ ಕಂಗನಾ ಕಿಡಿ

ಕೊರೋನಾಗಿಂತ ಹೆಚ್ಚಾಗಿ ನಟಿ ಕಂಗನಾ ರಣಾವತ್‌ ಅವರನ್ನು ಬೇಸರಪಡಿಸೋ ವಿಚಾರ ಏನು ಗೊತ್ತಾ ? ಇತ್ತೀಚೆಗೆ ಶೇರ್ ಮಾಡಿದ ವಿಡಿಯೋದಲ್ಲಿ ನಟಿ ವಿದೇಶಗಳನ್ನು ಭಾರತವನ್ನು ನೋಡುವ ರೀತಿಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share this Video
  • FB
  • Linkdin
  • Whatsapp

ಕೊರೋನಾಗಿಂತ ಹೆಚ್ಚಾಗಿ ನಟಿ ಕಂಗನಾ ರಣಾವತ್‌ ಅವರನ್ನು ಬೇಸರಪಡಿಸೋ ವಿಚಾರ ಏನು ಗೊತ್ತಾ ? ಇತ್ತೀಚೆಗೆ ಶೇರ್ ಮಾಡಿದ ವಿಡಿಯೋದಲ್ಲಿ ನಟಿ ವಿದೇಶಗಳನ್ನು ಭಾರತವನ್ನು ನೋಡುವ ರೀತಿಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೋನು ಸೂದ್ ಚಾರಿಟಬಲ್ ಟ್ರಸ್ಟ್‌ನಿಂದ ಬೆಂಗಳೂರು ಪೊಲೀಸ್‌ ಆಕ್ಸಿಜನ್ ಕಾನ್ಸಂಟ್ರೇಟರ್!

ಭಾರತದ ಪ್ರಜಾಪ್ರಭುತ್ವದ ಬಗ್ಗೆ, ಭಾರತದ ಸ್ಥಿತಿ ಬಗ್ಗೆ ಬೇಕಾಬಿಟ್ಟಿಯಾಗಿ ಮಾತನಾಡೋ ವಿದೇಶಿಯರ ಬಗ್ಗೆ ಕಂಗನಾ ಸಿಟ್ಟಾಗಿದ್ದಾರೆ. ಹಾಗೆಯೇ ಭಾರತವನ್ನು, ಕೊರೋನಾ ಹ್ಯಾಂಡಲ್ ಮಾಡುವ ರೀತಿಯನ್ನು ವಿದೇಶಿಯರ ಮುಂದೆ ಕೀಳಾಗಿ ಬಿಂಬಿಸುವುದನ್ನು ಟೀಕಿಸಿದ್ದಾರೆ.

Related Video