Asianet Suvarna News Asianet Suvarna News

ಐಡಿ ಕಾರ್ಡಿದ್ದವರಿಗೆ ಮಾತ್ರ RRR ಸೆಟ್‌ಗೆ ಎಂಟ್ರಿ; ಜೂ.ಎನ್‌ಟಿಆರ್ ಐಡಿ ನೋಡಿದ್ರಾ?

Aug 7, 2021, 5:43 PM IST

ತೆರೆ ಮೇಲೆ ವೀಕ್ಷಕರಿಗೆ ಸರ್ಪ್ರೈಸ್ ನೀಡಬೇಕೆಂದು ನಿರ್ದೇಶಕರು ಚಿತ್ರಕ್ಕೆ ಸಂಬಂಧಿಸಿದ ಯಾವ ವಿಚಾರವನ್ನೂ ರಿವೀಲ್ ಮಾಡುವುದಿಲ್ಲ. ಸಾಮಾನ್ಯವಾಗಿ ಲೈಟ್ ಬಾಯ್‌ಗೆ ಐಡಿ ಕಾರ್ಡ್ ಮಾಡಿಸುತ್ತಾರೆ. ಆದರೆ ನಿರ್ದೇಶಕ ರಾಜ್‌ಮೌಳಿ ಹೀರೋ, ವಿಲನ್, ಲೈಟ್ ಬಾಯ್ ಎನ್ನುವ ಬೇದ ಭಾವ ಇಲ್ಲದೆ, ತಮ್ಮ ಆರ್‌ಆರ್‌ಆರ್ ಸೆಟ್‌ನಲ್ಲಿ ಒಂದೇ ರೀತಿ ನಡೆಯಿಸಿಕೊಳ್ಳುತ್ತಿದ್ದಾರೆ. ಹೇಗೆ? 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment