ಹುಟ್ಟುಹಬ್ಬದ ಸಂಭ್ರಮದಲ್ಲಿ ಸೂಪರ್ಸ್ಟಾರ್ ರಜನಿ ! 74ರ ಹರೆಯದಲ್ಲೂ ಫುಲ್ ಜೋಶ್!
ಭಾರತೀಯ ಸಿನಿಲೋಕದ ಲೆಜೆಂಡ್, ಕೋಟ್ಯಂತರ ಅಭಿಮಾನಿಗಳ ಆರಾಧ್ಯದೈವ, ತಲೈವಾ ರಜನಿಕಾಂತ್ 74ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಾಗಂತ ತಲೈವಾಗೆ ವಯಸ್ಸಾಯ್ತು ಅನ್ನೋ ಹಾಗೇ ಇಲ್ಲ. ಈಗಲೂ ವರ್ಷಕ್ಕೆ ಎರಡು ಮೂರು ಸಿನಿಮಾ ಮಾಡ್ತಾ ದಣಿವರಿಯದೇ ದುಡೀತಾ ಇದ್ದಾರೆ. ..
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್, ಎವರ್ ಗ್ರೀನ್ ಹೀರೋ ಅಂದ್ರೇ ಒನ್ ಅಂಡ್ ಓನ್ಲಿ (Rajinikanth) ರಜನಿಕಾಂತ್. ಕೋಟ್ಯಾನುಕೋಟಿ ಅಭಿಮಾನಿಗಳ ನೆಚ್ಚಿನ ತಲೈವಾಗೆ ಹುಟ್ಟುಹಬ್ಬದ ಸಂಭ್ರಮ. ಸೂಪರ್ ಸ್ಟಾರ್ ಬರ್ತ್ಡೇ ಅಂದ್ರೇ ಕೇಳಬೇಕೆ..? ಅದ್ಧೂರಿ, ವೈಭೋಗ ಇದ್ದೇ ಇರುತ್ತೇ. ಹಾಗಿದ್ರೆ ಪಡೆಯಪ್ಪನ 74ನೇ ಹುಟ್ಟುಹಬ್ಬದ ಸಂಭ್ರಮ ಹೇಗಿತ್ತು..? ಅಭಿಮಾನಿಗಳ ಕಬಾಲಿ ಫ್ಯಾನ್ಸ್ಗೆ ಕೊಟ್ಟ ಆ ಸರ್ಪ್ರೈಸ್ ಗಿಫ್ಟ್ ಏನು..? ಜಸ್ಟ್ ಹ್ಯಾವ್ ಎ ಲುಕ್...
ಹೌದು, ಭಾರತೀಯ ಸಿನಿಲೋಕದ ಲೆಜೆಂಡ್, ಕೋಟ್ಯಂತರ ಅಭಿಮಾನಿಗಳ ಆರಾಧ್ಯದೈವ, ತಲೈವಾ ರಜನಿಕಾಂತ್ 74ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಾಗಂತ ತಲೈವಾಗೆ ವಯಸ್ಸಾಯ್ತು ಅನ್ನೋ ಹಾಗೇ ಇಲ್ಲ. ಈಗಲೂ ವರ್ಷಕ್ಕೆ ಎರಡು ಮೂರು ಸಿನಿಮಾ ಮಾಡ್ತಾ ದಣಿವರಿಯದೇ ದುಡೀತಾ ಇದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..