ರಮ್ಯಾ ಕೃಷ್ಣ- ಕೃಷ್ಣವಂಶಿ ಡಿವೋರ್ಸ್..? ಶಿವಗಾಮಿ ಬದುಕಲ್ಲಿ ಬಿರುಗಾಳಿ

ಸೆಲಬ್ರಿಟಿಗಳ ಲೈಫಲ್ಲಿ ಒಟ್ಟಿಗೆ ಇರೋದು ಕಷ್ಟ ಅನ್ನೋ ಹಾಗಾಗಿದೆ. ಬ್ರೇಕಪ್ , ಡಿವೋರ್ಸ್ ಕಾಮನ್ ಆಗಿದೆ. ಯಾಕಂದ್ರೆ ಇವರಿಗೆ ಈ ಹಣ, ಆದಾಯ, ಆಸ್ತಿ ಎಲ್ಲವೂ ಇರುತ್ತೆ, ಆ ಕಡೆ ಅವರಿಗೂ ಇರುತ್ತೆ. ನಟಿ ರಮ್ಯಾ ಕೃಷ್ಣ ಡಿವೋರ್ಸ್ ತಗೋತಾರೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ

First Published Jul 22, 2022, 4:04 PM IST | Last Updated Jul 22, 2022, 4:04 PM IST

ಸೆಲಬ್ರಿಟಿಗಳ ಲೈಫಲ್ಲಿ ಒಟ್ಟಿಗೆ ಇರೋದು ಕಷ್ಟ ಅನ್ನೋ ಹಾಗಾಗಿದೆ. ಬ್ರೇಕಪ್ , ಡಿವೋರ್ಸ್ ಕಾಮನ್ ಆಗಿದೆ. ಯಾಕಂದ್ರೆ ಇವರಿಗೆ ಈ ಹಣ, ಆದಾಯ, ಆಸ್ತಿ ಎಲ್ಲವೂ ಇರುತ್ತೆ, ಆ ಕಡೆ ಅವರಿಗೂ ಇರುತ್ತೆ. ನಟಿ ರಮ್ಯಾ ಕೃಷ್ಣ ಡಿವೋರ್ಸ್ ತಗೋತಾರೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ. ಇದಕ್ಕೆ ಹೌದಾ ಎಂದು ಪ್ರಶ್ನಿಸಿದರೆ, ಗಂಡ-ಹೆಂಡತಿ ಅಂದ ಮೇಲೆ ಮಾತು ಬರುತ್ತೆ, ಜಗಳ ಆಗುತ್ತೆ, ನಾವು ಬಗೆಹರಿಸಿಕೊಳ್ಳುತ್ತೇವೆ, ಡಿವೋರ್ಸ್ ತನಕ ಹೋಗಿಲ್ಲ, ಹೋಗೋದು ಇಲ್ಲ, ಇವೆಲ್ಲಾ ಸುಳ್ಳು ಎಂದಿದ್ಧಾರೆ ನಿರ್ದೇಶಕ ಕೃಷ್ಣ ವಂಶಿ!