Asianet Suvarna News Asianet Suvarna News

ಚಂದದ ಸ್ಮೈಲ್ ಕೊಡ್ತಾ ಬಂದ ಕಂಗನಾ ದಂಡ ಕಟ್ಬೇಕಾಯ್ತು..!

ನಟಿ ಕಂಗನಾ ರಣಾವತ್ ಪಬ್ಲಿಕ್ನಲ್ಲೇ ತಾವು ಮಾಡಿದ ಕೆಲಸಕ್ಕೆ ದಂಡ ಕಟ್ಟಬೇಕಾಗಿ ಬಂದಿದೆ. ಅಷ್ಟಕ್ಕೂ ಕಂಗನಾ ರಣಾವತ್ ಮಾಡಿದ್ದು ಏನು..? ಎಷ್ಟು ದಂಡ ಕಟ್ಟಿದ್ಯಾಕೆ..?

Feb 24, 2021, 4:59 PM IST

ನಟಿ ಕಂಗನಾ ರಣಾವತ್ ಪಬ್ಲಿಕ್ನಲ್ಲೇ ತಾವು ಮಾಡಿದ ಕೆಲಸಕ್ಕೆ ದಂಡ ಕಟ್ಟಬೇಕಾಗಿ ಬಂದಿದೆ. ಅಷ್ಟಕ್ಕೂ ಕಂಗನಾ ರಣಾವತ್ ಮಾಡಿದ್ದು ಏನು..? ಎಷ್ಟು ದಂಡ ಕಟ್ಟಿದ್ಯಾಕೆ..?

ನಟಿ ಇತ್ತೀಚೆಗಷ್ಟೇ ಮುಂಬೈಗೆ ಬಂದಾಗ ಮಾಸ್ಕ್ ಹಾಕದೆ ಬಂದಿದ್ದರು. ಗರಂ ಆದ ಮುಂಬೈ ಪೊಲೀಸರು ದಂಡ ಹಾಕಿದ್ದಾರೆ. ಇನ್ನು ವಿಡಿಯೋ ವೈರಲ್ ಆಗ್ತಿದ್ದಂತೆ ಜನರೂ ಕಂಗನಾ ಕಾಲೆಳೆದಿದ್ದಾರೆ.