Asianet Suvarna News Asianet Suvarna News

ಕೊರೋನಾ ಅಟ್ಟಹಾಸಕ್ಕೆ ಭಾರತೀಯ ಚಿತ್ರರಂಗ ಗಢಗಢ; ಶೂಟಿಂಗ್ ಕ್ಯಾನ್ಸಲ್!

ಕೊರೋನಾ ಅಟ್ಟಹಾಸಕ್ಕೆ ಭಾರತೀಯ ಚಿತ್ರರಂಗ ನಡುಗಿದೆ. ಕೊರೋನಾ ಭಯದಿಂದ ಹಲವು ಚಿತ್ರಗಳ ಶೂಟಿಂಗ್ ಕ್ಯಾನ್ಸಲ್ ಆಗಿದೆ. ಸದ್ಯಕ್ಕೆ ವಿದೇಶ ಸಹವಾಸವೇ ಬೇಡ ಅಂತಿದ್ದಾರೆ ಸ್ರಾಟ ನಟರು. ಶೂಟಿಂಗ್ ಕ್ಯಾನ್ಸಲ್‌ನಿಂದ ನಿರ್ಮಾಪಕರಿಗೆ ತಲೆನೋವು ಶುರುವಾಗಿದೆ. ಈ ಬಗ್ಗೆ ಒಂದಷ್ಟು ವರದಿ ಇಲ್ಲಿದೆ ನೋಡಿ! 

First Published Mar 3, 2020, 1:16 PM IST | Last Updated Mar 3, 2020, 1:16 PM IST

ಬೆಂಗಳೂರು (ಮಾ. 03): ಕರೋನಾ ಅಟ್ಟಹಾಸಕ್ಕೆ ಭಾರತೀಯ ಚಿತ್ರರಂಗ ನಡುಗಿದೆ. ಕೊರೋನಾ ಭಯದಿಂದ ಹಲವು ಚಿತ್ರಗಳ ಶೂಟಿಂಗ್ ಕ್ಯಾನ್ಸಲ್ ಆಗಿದೆ. ಸದ್ಯಕ್ಕೆ ವಿದೇಶ ಸಹವಾಸವೇ ಬೇಡ ಅಂತಿದ್ದಾರೆ ಸ್ರಾಟ ನಟರು. ಶೂಟಿಂಗ್ ಕ್ಯಾನ್ಸಲ್‌ನಿಂದ ನಿರ್ಮಾಪಕರಿಗೆ ತಲೆನೋವು ಶುರುವಾಗಿದೆ. ಈ ಬಗ್ಗೆ ಒಂದಷ್ಟು ವರದಿ ಇಲ್ಲಿದೆ ನೋಡಿ! 

ರಾಜ್ಯದಲ್ಲಿ ಟೆಕ್ಕಿಗೆ ಕೊರೋನಾ ವೈರಸ್ ಪತ್ತೆ; ಅಧಿಕಾರಿಗಳು ಹೈ ಅಲರ್ಟ್

Video Top Stories