ಟ್ವಿಟರ್ ಹೊಸ ನಿಯಮದಿಂದ ತಲೆ ಕೆಡಿಸಿಕೊಂಡ ಬಿಗ್ ಸ್ಟಾರ್ .. ಬ್ಲೂಟಿಕ್‌ ಬೇಕು ಅಂದ್ರೆ ಪಾವತಿಸಬೇಕು ದುಡ್ಡು.!

ಟ್ವಿಟ್ಟರ್‌ನಲ್ಲಿ ಹೊಸ ನಿಯಮ ಜಾರಿಗೆ ಬಂದಿದ್ದು, ಬ್ಲೂಟಿಕ್‌ ಬೇಕೆಂದರೆ ಹಣ ಕಟ್ಟಬೇಕಿದೆ.ಸೆಲೆಬ್ರಿಟಿಗಳ ಸೋಷಿಯಲ್‌ ಮೀಡಿಯಾದಲ್ಲಿ ಬ್ಲೂಟಿಕ್‌ ಮುಂದುವರೆಯಬೇಕಾದರೆ ಹಣ ಕಟ್ಟಬೇಕು.

Share this Video
  • FB
  • Linkdin
  • Whatsapp

ಟ್ವಿಟ್ಟರ್‌ನಲ್ಲಿ ಹೊಸ ನಿಯಮ ಜಾರಿಗೆ ಬಂದಿದ್ದು, ಬ್ಲೂಟಿಕ್‌ ಬೇಕೆಂದರೆ ಹಣ ಕಟ್ಟಬೇಕಿದೆ.ಸೆಲೆಬ್ರಿಟಿಗಳ ಸೋಷಿಯಲ್‌ ಮೀಡಿಯಾದಲ್ಲಿ ಬ್ಲೂಟಿಕ್‌ ಮುಂದುವರೆಯಬೇಕಾದರೆ ಹಣ ಕಟ್ಟಬೇಕು. ಸೆಲೆಬ್ರಿಟಿಗಳಾದ ನಟ ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌, ಆಲಿಯಾ ಭಟ್‌, ಸಲ್ಮಾನ್ ಖಾನ್‌, ಸ್ಯಾಂಡಲ್‌ವುಡ್‌ ಸ್ಟಾರ್‌ಗಳಾದ ಯಶ್‌, ದರ್ಶನ್‌, ಸುದೀಪ್‌, ರಮ್ಯಾ, ಟ್ವಿಟ್ಟರ್‌ ಖಾತೆಯಿಂದ ಬ್ಲೂ ಟಿಕ್‌ ಮಾಯವಾಗಿದೆ.ಇದೀಗ ಬ್ಲೂಟಿಕ್‌ ಬೇಕೆಂದರೆ ಹಣ ಕಟ್ಟಬೇಕು. ತಿಂಗಳಿಗೆ 900 ರೂಪಾಯಿ ಹಣ ಪಾವತಿಸಬೇಕು. ಅಥವಾ ವರ್ಷಕ್ಕೆ 9400 ರೂಪಾಯಿ ಪಾವತಿಸಬೇಕಿದೆ. ಇನ್ನು ಬ್ಲೂಟಿಕ್‌ ಮಾಯವಾಗಿರುವುದರಿಂದ ಯಾರದ್ದು ಅಸಲಿ ಖಾತೆ, ಯಾರ ಖಾತೆ ನಕಲಿ ಎಂದು ಕಂಡುಹಿಡಿಯುವುದು ಕಷ್ಟವಾಗಿದೆ ಎನ್ನಬಹುದು .

Related Video