ಸಂಕ್ರಾಂತಿಗೆ 'ಪುಷ್ಪ 2' ಹೊಸ ವರ್ಷನ್ ಕೊಟ್ಟ ಟೀಮ್; ಇಲ್ಲಿದೆ ಹೊಸ ಗುಟ್ಟು!
ಅಲ್ಲು ಅರ್ಜುನ್ ನಟನೆಯ ಪುಷ್ಪ2 ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಸಂಕ್ರಾಮತಿ ಹಬ್ಬಕ್ಕೆ ಹೊಸ ವರ್ಷನ್್ನಲ್ಲಿ ಮತ್ತೆ ರಿಲೀಸ್ ಆಗುತ್ತಿದೆ. ಪುಷ್ಪ 2 ಸಿನಿಮಾ 3 ಗಂಟೆ 20 ನಿಮಿಷಗಳ ಅವಧಿ ಇದೆ. ಆದ್ರೆ ಈಗ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಸೇರಿಸಿ ಜನವರಿ 11ರಿಂದ 'ರಿಲೋಡ್' ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದೆ.
ಅಲ್ಲು ಅರ್ಜುನ್ ನಟನೆಯ ಪುಷ್ಪ2 ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಸಂಕ್ರಾಮತಿ ಹಬ್ಬಕ್ಕೆ ಹೊಸ ವರ್ಷನ್್ನಲ್ಲಿ ಮತ್ತೆ ರಿಲೀಸ್ ಆಗುತ್ತಿದೆ. ಪುಷ್ಪ 2 ಸಿನಿಮಾ 3 ಗಂಟೆ 20 ನಿಮಿಷಗಳ ಅವಧಿ ಇದೆ. ಆದ್ರೆ ಈಗ 20 ನಿಮಿಷಗಳ ಹೆಚ್ಚುವರಿ ದೃಶ್ಯಗಳನ್ನು ಸೇರಿಸಿ ಜನವರಿ 11ರಿಂದ 'ರಿಲೋಡ್' ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಇಲ್ಲಿ ಜಪಾನ್ ನ ದೃಶ್ಯ ಮತ್ತು ಅಲ್ಲು ಅರ್ಜುನ್ ಮಾಸ್ ದೃಶ್ಯಗಳು ಹೆಚ್ಚಿರಲಿದೆ ಅಂತ ಹೇಳಲಾಗ್ತಿದೆ.
ಒಟ್ಟಿನಲ್ಲಿ, ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪಾ 2' ಸಿನಿಮಾ ಜನಪ್ರಿಯತೆ ಹಾಗೂ ಗಳಿಕೆಯಲ್ಲಿ ದಾಖಲೆ ಸ್ಥಾಪಿಸಿದೆ. ಇದೀಗ ಈ ಚಿತ್ರವನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.