ಬಾಯ್ಕಟ್ ಆಯ್ತು ಈಗ ದೇವಾಲಯ ಪ್ರವೇಶಕ್ಕೂ ಅಡ್ಡಿ: ಸಮಸ್ಯೆಗಳ ಸುಳಿಯಲ್ಲಿ Ranbir - Alia

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ ಬ್ರಹ್ಮಸ್ತ್ರಾ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಗರ್ಭಿಣಿ ಆದರೂ ಆಲಿಯಾ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚಿಗಷ್ಟೇ ಮಧ್ಯಪ್ರದೇಶದಲ್ಲಿ ಸಿನಿಮಾ ಪ್ರಚಾರಕ್ಕೆ ಹೋದಾಗ ಆಲಿಯಾ ಮತ್ತು ರಣಬೀರ್ ಉಜ್ಜೈನಿಯಲ್ಲಿರೋ ಮಹಾಕಾಲ್ ದೇವರ ದರ್ಶನ ಪಡೆಯಲು ಮುಂದಾದರು ಆದರೆ ಈ ಹಿಂದೆ ರಣಬೀರ್ ಕೊಟ್ಟ ಹೇಳಿಕೆಯಿಂದಾಗಿ ಹಿಂದುಗಳ ಭಾವನೆಗೆ ದಕ್ಕೆಯಾಗಿದೆ ಎಂದು ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ಮಾಡಿ ದೇವಾಲಯ ಪ್ರವೇಶ ಮಾಡದಂತೆ ತಡೆದಿದ್ದಾರೆ.
 
First Published Sep 8, 2022, 3:16 PM IST | Last Updated Sep 8, 2022, 3:16 PM IST

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ ಬ್ರಹ್ಮಸ್ತ್ರಾ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಗರ್ಭಿಣಿ ಆದರೂ ಆಲಿಯಾ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚಿಗಷ್ಟೇ ಮಧ್ಯಪ್ರದೇಶದಲ್ಲಿ ಸಿನಿಮಾ ಪ್ರಚಾರಕ್ಕೆ ಹೋದಾಗ ಆಲಿಯಾ ಮತ್ತು ರಣಬೀರ್ ಉಜ್ಜೈನಿಯಲ್ಲಿರೋ ಮಹಾಕಾಲ್ ದೇವರ ದರ್ಶನ ಪಡೆಯಲು ಮುಂದಾದರು ಆದರೆ ಈ ಹಿಂದೆ ರಣಬೀರ್ ಕೊಟ್ಟ ಹೇಳಿಕೆಯಿಂದಾಗಿ ಹಿಂದುಗಳ ಭಾವನೆಗೆ ದಕ್ಕೆಯಾಗಿದೆ ಎಂದು ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ಮಾಡಿ ದೇವಾಲಯ ಪ್ರವೇಶ ಮಾಡದಂತೆ ತಡೆದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment