ವಿಮಾನದಲ್ಲೂ ರಜನಿಯದ್ದೇ 'ದರ್ಬಾರ್'; ತಲೈವಾ ಸಿನಿಮಾಗಷ್ಟೆ ಇಂಥಾ ಕ್ರೇಜ್!

ಹೊಸವರ್ಷ ಆಗಮನವಾಗುತ್ತಿದ್ದಂತೆ ಈಗ  ಎಲ್ಲೆಲ್ಲೂ  ಸೂಪರ್​ಸ್ಟಾರ್ ರಜಿನಿಕಾಂತ್ ಮೇನಿಯಾ ಶುರುವಾಗಿದೆ.  ತಲೈವಾ 'ದರ್ಬಾರ್' ಮಾಡೋಕೆ ರೆಡಿಯಾಗಿದ್ದಾರೆ.  'ದರ್ಬಾರ್' ಚಿತ್ರದ ಪೋಸ್ಟರ್ ಗಳನ್ನು ವಿಮಾನಗಳಲ್ಲಿ ಅಂಟಿಸಲಾಗಿದೆ. ಎರಡು ವಿಮಾನಕ್ಕೆ ದರ್ಬಾರ್ ಹೆಸರು ಇಡಲಾಗಿದೆ. ಸೂಪರ್ ಸ್ಟಾರ್ ದರ್ಬಾರ್ ಪೋಸ್ಟರ್ ಅನ್ನು ವಿಮಾನದ ಮೇಲೆ ದೊಡ್ಡದಾಗಿ ಹಾಕಲಾಗಿದೆ. 

Share this Video
  • FB
  • Linkdin
  • Whatsapp

ಹೊಸವರ್ಷ ಆಗಮನವಾಗುತ್ತಿದ್ದಂತೆ ಈಗ ಎಲ್ಲೆಲ್ಲೂ ಸೂಪರ್​ಸ್ಟಾರ್ ರಜಿನಿಕಾಂತ್ ಮೇನಿಯಾ ಶುರುವಾಗಿದೆ. ತಲೈವಾ 'ದರ್ಬಾರ್' ಮಾಡೋಕೆ ರೆಡಿಯಾಗಿದ್ದಾರೆ. 'ದರ್ಬಾರ್' ಚಿತ್ರದ ಪೋಸ್ಟರ್ ಗಳನ್ನು ವಿಮಾನಗಳಲ್ಲಿ ಅಂಟಿಸಲಾಗಿದೆ. ಎರಡು ವಿಮಾನಕ್ಕೆ ದರ್ಬಾರ್ ಹೆಸರು ಇಡಲಾಗಿದೆ.

'ಸಲಗ' ಚಿತ್ರದಲ್ಲಿ 'ಸೂರಿಯಣ್ಣ' ಸಾಂಗ್‌ಗೆ ಧ್ವನಿಯಾದ ಆಂಟೋನಿ ದಾಸನ್!

ಸೂಪರ್ ಸ್ಟಾರ್ ದರ್ಬಾರ್ ಪೋಸ್ಟರ್ ಅನ್ನು ವಿಮಾನದ ಮೇಲೆ ದೊಡ್ಡದಾಗಿ ಹಾಕಲಾಗಿದೆ. ದರ್ಬಾರ್ ವಿಮಾನ ನೋಡಿ ಅಭಿಮಾನಿಗಳು ಸಂತಸಪಡುತ್ತಿದ್ದಾರೆ. ಸಂಕ್ರಾಂತಿಗೆ ಮೊದಲೆ ಅಂದರೆ 9ನೇ ತಾರೀಖಿನಂದು ರಜಿನಿ ದರ್ಬಾರ್ ಸಿನಿಮಾ ವರ್ಲ್ಡ್​ವೈಡ್ ರಿಲೀಸ್ ಆಗುತ್ತಿದ್ದು. ಸಿನಿಮಾ ಜನವರಿ 9 ಕ್ಕೆ ತೆರೆಕಾಣುತ್ತಿದೆ.

ಜನವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video