ಸಂದರ್ಶನದಲ್ಲಿ ಹೀಗಾ ಗರಂ ಆಗೋದು, ಸಾಯಿ ಪಲ್ಲವಿಗೆ ಮಾತಿಗೆ ಸುಸ್ತಾದ ನಿರೂಪಕ..!

ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಸಹಜ ಸುಂದರಿ ಸಾಯಿ ಪಲ್ಲವಿಯನ್ನು ನಿರೂಪಕಿಯೊಬ್ಬರು ಮಲ್ಲು ಕುಟ್ಟಿ ಎಂದು ಪರಿಚಯಿಸಿದರಂತೆ. ಅದಕ್ಕೆ ಸಾಯಿ ಪಲ್ಲವಿ ಗರಂ ಆಗಿ ನಾನು ಮಲ್ಲು, ತಮಿಳು ಹುಡುಗಿ ಎಂದು ನಿರೂಪಕರಿಗೆ ತಿರುಗೇಟು ಕೊಟ್ರಂತೆ! ಹುಟ್ಟಿದ್ದು, ಬೆಳೆದಿದ್ದೆಲ್ಲಾ ತಮಿಳಲ್ಲಿ. ;ಪ್ರೇಮಂ' ಎನ್ನುವ ಸಿನಿಮಾದಲ್ಲಿ ಅವಕಾಶ ಸಿಕ್ತು. ಮಲಯಾಳಂಗೆ ಹೋದೆ. ಹಾಗಂದ ಮಾತ್ರಕ್ಕೆ ನಾನು ಮಲಯಾಳಿ ಆಗ್ತೀನಾ? ಎಂದು ರೇಗಿದರಂತೆ..! ನಿರೂಪಕರು ನಿಧಾನಕ್ಕೆ ಸುಧಾರಿಸಿಕೊಂಡ್ರಂತೆ.! 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 08): ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಸಹಜ ಸುಂದರಿ ಸಾಯಿ ಪಲ್ಲವಿಯನ್ನು ನಿರೂಪಕಿಯೊಬ್ಬರು ಮಲ್ಲು ಕುಟ್ಟಿ ಎಂದು ಪರಿಚಯಿಸಿದರಂತೆ. ಅದಕ್ಕೆ ಸಾಯಿ ಪಲ್ಲವಿ ಗರಂ ಆಗಿ ನಾನು ಮಲ್ಲು, ತಮಿಳು ಹುಡುಗಿ ಎಂದು ನಿರೂಪಕರಿಗೆ ತಿರುಗೇಟು ಕೊಟ್ರಂತೆ! ಹುಟ್ಟಿದ್ದು, ಬೆಳೆದಿದ್ದೆಲ್ಲಾ ತಮಿಳಲ್ಲಿ. ;ಪ್ರೇಮಂ' ಎನ್ನುವ ಸಿನಿಮಾದಲ್ಲಿ ಅವಕಾಶ ಸಿಕ್ತು. ಮಲಯಾಳಂಗೆ ಹೋದೆ. ಹಾಗಂದ ಮಾತ್ರಕ್ಕೆ ನಾನು ಮಲಯಾಳಿ ಆಗ್ತೀನಾ? ಎಂದು ರೇಗಿದರಂತೆ..! ನಿರೂಪಕರು ನಿಧಾನಕ್ಕೆ ಸುಧಾರಿಸಿಕೊಂಡ್ರಂತೆ.! 

ರೇವತಿ ಕೈಯಲ್ಲಿ ನಿಖಿಲ್ ಹೆಸರಿನ ಮೆಹಂದಿ ರಂಗು: ಫೋಟೋಸ್ ನೋಡಿ

Related Video