Rashmika Mandanna ಫಿಟ್‌ನೆಸ್ ಸೀಕ್ರೆಟ್ ಇಲ್ಲಿದೆ: ದಿನ ನಿತ್ಯ ವರ್ಕೌಟ್‌ನಲ್ಲಿ ಶ್ರೀವಲ್ಲಿ!

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಇನ್‌ಸ್ಟಾಗ್ರಾಂನಲ್ಲಿ ಸರಳ ವರ್ಕೌಟ್‌ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಿರಿಕ್‌ ಪಾರ್ಟಿ ಬಳಿಕ ಟಾಲಿವುಡ್‌ಗೆ ನೆಗೆದ ರಶ್ಮಿಕಾ ಅವರು ತಮ್ಮ ವರ್ಕೌಟ್‌ನ ಕೆಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಇನ್‌ಸ್ಟಾಗ್ರಾಂನಲ್ಲಿ ಸರಳ ವರ್ಕೌಟ್‌ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಿರಿಕ್‌ ಪಾರ್ಟಿ ಬಳಿಕ ಟಾಲಿವುಡ್‌ಗೆ ನೆಗೆದ ರಶ್ಮಿಕಾ ಅವರು ತಮ್ಮ ವರ್ಕೌಟ್‌ನ ಕೆಲವು ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತನ್ನ ಅಭಿಮಾನಿಗಳಿಗೆ ಸೌಂದರ್ಯ ಮತ್ತು ಫಿಟ್ನೆಸ್‌ನ ಗುಟ್ಟು ತುಸು ರಟ್ಟು ಮಾಡಿದ್ದಾರೆ. 'ಅತ್ಯುತ್ತಮ ವರ್ಕೌಟ್‌ ಮಾಡಿದರೆ ನಿಮ್ಮ ದಿನ ಅತ್ಯುತ್ತಮವಾಗಿರುತ್ತದೆ ಎನ್ನುವುದು ನಿಮಗೆ ಗೊತ್ತಿರಬಹುದು. ಜುನೈದ್‌ ಅವರೇ (ರಶ್ಮಿಕಾ ವರ್ಕೌಟ್‌ ಕೋಚ್‌) ನನಗೆ ನೀವು ಸೂಚಿಸುವಂತಹ ಸರಳ ವ್ಯಾಯಾಮ ಇದೇನ? ನನ್ನನ್ನು ಯಾವಾಗಲೂ ಸಾಯಿಸುತ್ತಿರುವುದಕ್ಕೆ ಧನ್ಯವಾದ. ನಾನು ಇನ್ನಷ್ಟು ಸದೃಢವಾಗಿ ಹೊರಬರುವೆ. ಸದೃಢ ನಾಳೆಗೆ ಚೀಯರ್ಸ್'‌ ಎಂದು ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ರಶ್ಮಿಕಾ ಮಂದಣ್ಣ ಕ್ಯಾಪ್ಷನ್‌ ಬರೆದಿದ್ದಾರೆ.

Related Video