ವಿಶೇಷ ಗಿಫ್ಟ್ ನೀಡಿದ ಅಭಿಮಾನಿಯನ್ನು ತಬ್ಬಿಕೊಂಡ ತಾಪ್ಸಿ; ವಿಡಿಯೋ ವೈರಲ್

ಭಾರತೀಯ ಸಿನಿಮಾರಂಗದ ಖ್ಯಾತ ನಟಿ ತಾಪ್ಸಿ ಪನ್ನು ಸದ್ಯ ದೊಬಾರಾ-2 ರಿಲೀಸ್ ‌ನ ತಯಾರಿಯಲ್ಲಿದ್ದಾರೆ. ಈಗಾಗಲೇ ಸಿನಿಮಾಗದ ಪ್ರಮೋಷನ್ ಪ್ರರಾಂಭವಾಗಿದ್ದು ತಾಪ್ಸಿ ಮತ್ತು ತಂಡ ಪ್ರಮೋಷನ್ ನಲ್ಲಿ ನಿತರವಾಗಿದೆ. ಅನುರಾಗ್ ಕಶ್ಯಪ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

First Published Aug 9, 2022, 1:43 PM IST | Last Updated Aug 9, 2022, 1:43 PM IST

ಭಾರತೀಯ ಸಿನಿಮಾರಂಗದ ಖ್ಯಾತ ನಟಿ ತಾಪ್ಸಿ ಪನ್ನು ಸದ್ಯ ದೊಬಾರಾ-2 ರಿಲೀಸ್ ‌ನ ತಯಾರಿಯಲ್ಲಿದ್ದಾರೆ. ಈಗಾಗಲೇ ಸಿನಿಮಾಗದ ಪ್ರಮೋಷನ್ ಪ್ರರಾಂಭವಾಗಿದ್ದು ತಾಪ್ಸಿ ಮತ್ತು ತಂಡ ಪ್ರಮೋಷನ್ ನಲ್ಲಿ ನಿತರವಾಗಿದೆ. ಅನುರಾಗ್ ಕಶ್ಯಪ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚಿಗಷ್ಟೆ ಸಿನಿಮಾತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ಈ ವೇಳೆ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಶೇರ್ ಮಾಡಿದೆ. ಇದೇ ನಟಿ ತಾಪ್ಸ್ ಪನ್ನುಗೆ ಅಭಿಮಾನಿಯೊಬ್ಬರು ಪೇಯಿಂಟಿಂಗ್ ಗಿಫ್ಟ್ ನೀಡಿದ್ದಾರೆ. ತಾಪ್ಸಿ ಪನ್ನು ಪೇಯಿಂಗ್ ಮಾಡಿದ್ದ ಅಭಿಮಾನಿಯನ್ನು ತಾಪ್ಸಿ ತಬ್ಬಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.