Asianet Suvarna News Asianet Suvarna News

100ರ ಗಡಿಯತ್ತ ಡೀಸೆಲ್ ದರ, ಚಿತ್ರದುರ್ಗದಲ್ಲಿ ಜನರ ಆಕ್ರೋಶ!

Oct 8, 2021, 6:03 PM IST

ಚಿತ್ರದುರ್ಗ(ಅ.08) ಕೇಂದ್ರ ಸರ್ಕಾರ ತೈಲ ಬೆಲೆ ನಿಯಂತ್ರಣಕ್ಕೆ ಕಡಿವಾಣ ಹಾಕುತ್ತಿಲ್ಲ. ಇದೀಗ ಚಿತ್ರುದುರ್ಗದಲ್ಲಿ ಡೀಸೆಲ್ ದರ 100ರ ಗಡಿಯತ್ತ ತಲುಪಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ಅಚ್ಚೇ ದಿನ ಎಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.