ಅಮೆರಿಕಾದಲ್ಲಿ ಸಾಹಸ ಮೆರೆಯಲಿದ್ದಾರೆ ನಮ್ಮ ದುರ್ಗದ ಹುಡುಗ ಕೋತಿರಾಮ

ಬೆಂಗಳೂರು (ನ. 23): ಸಾಹಸಕ್ಕೆ ಹೆಸರಾದ ಕೋತಿರಾಜ್ ತನ್ನ ಮನದಾಸೆಯನ್ನು ಈಡೇರಿಸಿಕೊಳ್ಳಲು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದಾರೆ. ಅಮೇರಿಕಾದ ವೆನ್ನಿಸ್ಲಾದಲ್ಲಿರುವ  ವಿಶ್ವದ ಅತೀ ಎತ್ತರದ ಏಂಜಲ್‌ ಫಾಲ್ಸ್ ಏರಲು ನಿರ್ಧರಿಸಿದ್ದಾರೆ. ಇದುವರೆಗೂ ಏಂಜಲ್ ಫಾಲ್ಸ್ ಸಂಪೂರ್ಣವಾಗಿ ಹತ್ತಿದವರೇ ಇಲ್ಲ. ಡಾಕ್ಯುಮೆಂಟರಿ ಮೂಲಕ ಏಂಜಲ್‌ ಫಾಲ್ಸ್ ಏರಿ ವಿಶ್ವದಾಖಲೆ ನಿರ್ಮಿಸಲು ಕೋತಿರಾಜ್ ಮುಂದಾಗಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ನ. 23): ಸಾಹಸಕ್ಕೆ ಹೆಸರಾದ ಕೋತಿರಾಜ್ ತನ್ನ ಮನದಾಸೆಯನ್ನು ಈಡೇರಿಸಿಕೊಳ್ಳಲು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದಾರೆ. ಅಮೇರಿಕಾದ ವೆನ್ನಿಸ್ಲಾದಲ್ಲಿರುವ ವಿಶ್ವದ ಅತೀ ಎತ್ತರದ ಏಂಜಲ್‌ ಫಾಲ್ಸ್ ಏರಲು ನಿರ್ಧರಿಸಿದ್ದಾರೆ.ಇದುವರೆಗೂ ಏಂಜಲ್ ಫಾಲ್ಸ್ ಸಂಪೂರ್ಣವಾಗಿ ಹತ್ತಿದವರೇ ಇಲ್ಲ. ಡಾಕ್ಯುಮೆಂಟರಿ ಮೂಲಕ ಏಂಜಲ್‌ ಫಾಲ್ಸ್ ಏರಿ ವಿಶ್ವದಾಖಲೆ ನಿರ್ಮಿಸಲು ಕೋತಿರಾಜ್ ಮುಂದಾಗಿದ್ದಾರೆ. 

ಭಾರತದಲ್ಲಿದೆ ಜಗತ್ತಿನ ಏಕೈಕ ತೇಲುವ ವನ್ಯಜೀವಿ ಅಭಯಾರಣ್ಯ !

ಕೋತಿರಾಜನ ಸಾಹಸ ನೋಡಿ ಆತನ ಆತ್ಮಕಥೆಯನ್ನ ಡ್ಯಾಕ್ಯುಮೆಂಟರಿ ಮಾಡಲು ಹಾಲಿವುಡ್ ನಿರ್ದೇಶಕ ಡೇನ್ಲಿ ಜೋಸೇಫ್ ನಿರ್ಧರಿಸಿದ್ದಾರೆ. ಡ್ಯಾಕ್ಯುಮೆಂಟರಿ ಸಿನೆಮಾದಿಂದ ಬರುವ ಹಣವನ್ನು ಚಿತ್ರದುರ್ಗದ ಕೋಟೆ ಅಭಿವೃದ್ಧಿ, ಯುವಕ್ರೀಡಾಪಟುಗಳ ಭವಿಷ್ಯಕ್ಕೆ ಬಳಸುವುದಾಗಿ ಕೋತಿರಾಜ್ ಹೇಳಿದ್ದಾರೆ. ಈ ಬಗ್ಗೆ ಕೋತಿರಾಜ್ ಎಕ್ಸ್‌ಕ್ಲೂಸಿವ್ ಆಗಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

Related Video