Tata Electric Car ಅತ್ಯುತ್ತಮ ಪರ್ಫಾಮೆನ್ಸ್, ಕೈಗೆಟುಕುವ ದರ, ಟಾಟಾ ಟಿಗೋರ್ ಇವಿ ಟೆಸ್ಟ್ ಡ್ರೈವ್ Review

  • ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನ ಟೆಸ್ಟ್ ಡ್ರೈವ್ ರಿವ್ಯೂವ್
  • ಒಂದು ಬಾರಿ ಚಾರ್ಜ್ ಮಾಡಿದರೆ ಎಷ್ಟು ದೂರ ಪ್ರಯಾಣಿಸಬಹುದು
  • ಟಾಟಾ ಟಿಗೋರ್ ಚಾರ್ಜಿಂಗ್ ಹೇಗೆ? ಎಷ್ಟು ಸಮಯ ಬೇಕು?

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.13): ಭಾರತದಲ್ಲಿ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಮಾರಾಟದಲ್ಲೂ ಮೊದಲ ಸ್ಥಾನದಲ್ಲಿದೆ. ಇದರಲ್ಲಿ ಟಾಟಾ ಟಿಗೋರ್ ಇವಿ ಕಾರು ಕೈಗೆಟುಕುವ ದರದ ಅತ್ಯುತ್ತಮ ಕಾರು. ಆಕರ್ಷಕ ವಿನ್ಯಾಸ, ಅತ್ಯುತ್ತಮ ಮೈಲೇಜ್ ರೇಂಜ್ ಹಾಗೂ ಉತ್ತಮ ಪರ್ಫಾಮೆನ್ಸ್ ಹೊಂದಿದೆ. ಟಾಟಾ ಟಿಗೋರ್ ಕಾರನ್ನು ಏಷ್ಯಾನೆಟ್ ಸುವರ್ಣನ್ಯೂಸ್.ಕಾಂ ಟೆಸ್ಟ್ ಡ್ರೈವ್ ಮಾಡಿ ರಿವ್ಯೂವ್ ನೀಡುತ್ತಿದೆ. ಟಿಗೋರ್ ಕಾರಿನ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.

Related Video