Asianet Suvarna News Asianet Suvarna News

ಆರ್ಟಿಫಿಶಿಯಲ್ ಇಂಟೆಲಿಜನ್ಸ್ ತಂತ್ರಜ್ಞಾನದ MG ಆಸ್ಟರ್ SUV ಕಾರು ಬಿಡುಗಡೆ!

Oct 14, 2021, 6:47 PM IST

ನವದೆಹಲಿ(ಅ.14): MG ಮೋಟಾರ್ ಇಂಡಿಯಾ ಭಾರತದಲ್ಲಿ ಮಿಡ್ ಸೈಜ್ SUV ಕಾರು ಆಸ್ಟರ್ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಎಂಜಿ ಇದೀಗ ಆಸ್ಟರ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ತಂತ್ರಜ್ಞಾನ ಬಳಸಿದೆ. 9.78 ಲಕ್ಷ ರೂಪಾಯಿ ಆರಂಭಿಕ ಬೆಲೆ(ಎಕ್ಸ್ ಶೋ ರೂಂ)ನಲ್ಲಿ ಲಭ್ಯವಿದೆ.