Price List: ಗ್ರಾಹಕರ ಜೇಬು ಬಿಸಿ ಮಾಡ್ತಿದೆ ಚಿನ್ನ-ಬೆಳ್ಳಿ, ತೈಲ ದರಗಳು ಯಥಾಸ್ಥಿತಿ

ಕಳೆದ ಕೆಲವು ದಿನಗಳಿಂದ ಚಿನ್ನ, ಬೆಳ್ಳಿ ದರಗಳಲ್ಲಿ ಗಣನೀಯ ವ್ಯತ್ಯಾಸವಾಗಿಲ್ಲ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 48,100 ರೂ ಇದ್ರೆ, ಬೆಳ್ಳಿಯ ಬೆಲೆ ಕೆಜಿಗೆ 74,700 ರೂ ಇದೆ. ದೆಹಲಿಯಲ್ಲಿ  10 ಗ್ರಾಂ ಚಿನ್ನದ ಬೆಲೆ 48,100 ರೂ ಇದ್ರೆ, ಬೆಳ್ಳಿ ಕೆಜಿಗೆ 70,000 ರೂ ಇದೆ.

Share this Video
  • FB
  • Linkdin
  • Whatsapp

ಕಳೆದ ಕೆಲವು ದಿನಗಳಿಂದ ಚಿನ್ನ, ಬೆಳ್ಳಿ ದರಗಳಲ್ಲಿ ಗಣನೀಯ ವ್ಯತ್ಯಾಸವಾಗಿಲ್ಲ. ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 48,100 ರೂ ಇದ್ರೆ, ಬೆಳ್ಳಿಯ ಬೆಲೆ ಕೆಜಿಗೆ 74,700 ರೂ ಇದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 48,100 ರೂ ಇದ್ರೆ, ಬೆಳ್ಳಿ ಕೆಜಿಗೆ 70,000 ರೂ ಇದೆ. ಮುಂಬೈನಲ್ಲೂ ಇದೇ ದರವಿದೆ. ಚೆನ್ನೈನಲ್ಲಿ ಚಿನ್ನ 10 ಗ್ರಾಂಗೆ 48,850 ಇದ್ರೆ, ಬೆಳ್ಳಿ ಕೆಜಿಗೆ 74,700 ರೂ ಇದೆ. 

ಇನ್ನು ಪೆಟ್ರೋಲ್, ಡಿಸೇಲ್ ದರಗಳು ಯಥಾಸ್ಥಿತಿ ಮುಂದುವರೆದಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 100 ರೂ ಲೀಟರ್ ಆದರೆ, ಡಿಸೇಲ್ ಲೀಟರ್‌ಗೆ 85 ರೂ ಇದೆ. 

Related Video