ಧಾತ್ರಿ ಪ್ರಾಜೆಕ್ಟ್ಸ್‌ನ ವಿ ಶ್ರೀನಿವಾಸ್‌ ಭಟ್‌ಗೆ ಮೈಸೂರು ಬಿಸ್ನೆಸ್‌ ಅವಾರ್ಡ್‌

Mysuru Business Awards: ಈ ದಿನ ಪ್ರಶಸ್ತಿ ವಿಜೇತರು ಹೋಟೆಲ್ ಧಾತ್ರಿ  ಪ್ರಾಜೆಕ್ಟ್ಸ್‌ನ ಮ್ಯಾನೆಜಿಂಗ್‌ ಡೈರೆಕ್ಟರ್  ವಿ ಶ್ರೀನಿವಾಸ್‌ ಭಟ್‌

Share this Video
  • FB
  • Linkdin
  • Whatsapp

ಮೈಸೂರು (ಸೆ. 09): ಏಷ್ಯಾನೆಟ್‌ ಸುವರ್ಣ ನ್ಯೂಸ್‌ (Asianet Suvarna News) ಹಾಗೂ ಕನ್ನಡಪ್ರಭ (Kannadaprabha) ಸಹಯೋಗದಲ್ಲಿ ಮೈಸೂರು ಬ್ಯುಸಿನೆಸ್‌ ಅವಾರ್ಡ್‌ (Mysuru Business Awards) ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇರಿಹಾಸದಲ್ಲೇ ಇಂಥಹದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಮೈಸೂರು ಭಾಗದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಸಲು ಅಪಾರ ಕೊಡುಗೆ ನೀಡಿರುವ ಉದ್ಯಮಿಗಳನ್ನು ಗುರುತಿಸಲಾಗುತ್ತಿದೆ. ಹೀಗಾಗಿ ಮೈಸೂರು ಭಾಗದ ಉದ್ಯಮಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ದಿನ ಪ್ರಶಸ್ತಿ ವಿಜೇತರು ಧಾತ್ರಿ ಪ್ರಾಜೆಕ್ಟ್ಸ್‌ನ ಮ್ಯಾನೆಜಿಂಗ್‌ ಡೈರೆಕ್ಟರ್ ವಿ ಶ್ರೀನಿವಾಸ್‌ ಭಟ್‌ ( V shrinivas Bhat) 

ಹೋಟೆಲ್ ದಿ ರುಚಿ ಪ್ರಿನ್ಸ್‌ನ ಬಿ. ಮಂಜುನಾಥ್‌ಗೆ ಮೈಸೂರು ಬಿಸ್ನೆಸ್ ಅವಾರ್ಡ್

Related Video