ಮೇಕ್ ಮೈ ಟ್ರಿಪ್‌ಗೆ ಸಂಕಷ್ಟ ತಂದಿಟ್ಟ ಓಯೋ ಮೇಲಿನ ಪ್ರೀತಿ!

ಆನ್‌ಲೈನ್ ಹೊಟೇಲ್-ಬುಕಿಂಗ್ ಸೇವೆ ಮೇಕ್ ಮೈ ಟ್ರಿಪ್, ಸಾಫ್ಟ್‌ ಬ್ಯಾಂಕ್ ಬೆಂಬಲಿತ ಹೊಟೇಲ್ ಉದ್ಯಮ ಓಯೊಗೆ ವಿಶೇಷ ಆದ್ಯತೆ ನೀಡುತ್ತಿರುವ ಆರೋಪದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಫೆಡರೇಷನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ಈ ಕುರಿತು ದೂರು ನೀಡಿದ್ದು, ತನಿಖೆಗೆ ಆದೇಶಿಸಲಾಗಿದೆ. 

First Published Oct 31, 2019, 11:58 AM IST | Last Updated Oct 31, 2019, 11:58 AM IST

ನವದೆಹಲಿ(ಅ.31): ಆನ್‌ಲೈನ್ ಹೊಟೇಲ್-ಬುಕಿಂಗ್ ಸೇವೆ ಮೇಕ್ ಮೈ ಟ್ರಿಪ್, ಸಾಫ್ಟ್‌ ಬ್ಯಾಂಕ್ ಬೆಂಬಲಿತ ಹೊಟೇಲ್ ಉದ್ಯಮ ಓಯೊಗೆ ವಿಶೇಷ ಆದ್ಯತೆ ನೀಡುತ್ತಿರುವ ಆರೋಪದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಫೆಡರೇಷನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ಈ ಕುರಿತು ದೂರು ನೀಡಿದ್ದು, ತನಿಖೆಗೆ ಆದೇಶಿಸಲಾಗಿದೆ. ಆದರೆ ಓಯೊ ತನ್ನ ಬ್ರಾಂಡ್ ಅನ್ನು ಫ್ರ್ಯಾಂಚೈಸ್ ಮಾಡುತ್ತಿದ್ದು, ಹೋಟೆಲ್‌ಗಳಲ್ಲಿ ಗುಣಮಟ್ಟದ ಸೌಲಭ್ಯ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...