ಕರ್ನಾಟಕ ಬ್ಯಾಂಕ್ ಸೇಫ್, ಗ್ರಾಹಕರಲ್ಲಿ ಆತಂಕ ಬೇಡ; MD ಮಹಬಲೇಶ್ವರ್!

ಭಾರತದಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ಜನರಲ್ಲಿ ಅನುಮಾನ ಮೂಡುತ್ತಿದೆ. ಜೊತಗೆ ಕೊರೋನಾ ವೈರಸ್ ಆತಂಕದಿಂದ ಬ್ಯಾಂಕ್ ಮುಚ್ಚಿದರೆ ಗತಿಯೇನು? ಅನ್ನೋ ಪ್ರಶ್ನೆ ಕಾಡುತ್ತಿದೆ. ಇದೀಗ ಗ್ರಾಹಕರ ಆತಂಕಕ್ಕೆ ಕರ್ನಾಟಕ ಬ್ಯಾಂಕ್ ಎಂ.ಡಿ ಮಹಬಲೇಶ್ವರ್ ಉತ್ತರಿಸಿದ್ದಾರೆ. 

First Published Mar 13, 2020, 10:09 PM IST | Last Updated Mar 13, 2020, 10:09 PM IST

ಬೆಂಗಳೂರು(ಮಾ.13): ಭಾರತದಲ್ಲಿನ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ಜನರಲ್ಲಿ ಅನುಮಾನ ಮೂಡುತ್ತಿದೆ. ಜೊತಗೆ ಕೊರೋನಾ ವೈರಸ್ ಆತಂಕದಿಂದ ಬ್ಯಾಂಕ್ ಮುಚ್ಚಿದರೆ ಗತಿಯೇನು? ಅನ್ನೋ ಪ್ರಶ್ನೆ ಕಾಡುತ್ತಿದೆ. ಇದೀಗ ಗ್ರಾಹಕರ ಆತಂಕಕ್ಕೆ ಕರ್ನಾಟಕ ಬ್ಯಾಂಕ್ ಎಂ.ಡಿ ಮಹಬಲೇಶ್ವರ್ ಉತ್ತರಿಸಿದ್ದಾರೆ. 

Video Top Stories