ಜಿಗಿ ಜಿಗಿದು ಕುಣಿಯುತ್ತಿದೆ ದೇಶದ ಜಿಡಿಪಿ: ಮೋದಿ ಮೋಡಿ ವರ್ಕ್ ಔಟ್ ಆಯ್ತಾ?

ಜಿಗಿ ಜಿಗಿದು ಕುಣಿಯುತ್ತಿದೆ ದೇಶದ ಜಿಡಿಪಿ..  ಶೇ.8.7ಕ್ಕೆ ಏರಿಕೆಯಾಯ್ತು ಜಿಡಿಪಿ.. ಈಗ ಜಗತ್ತಲ್ಲೇ ಭಾರತಕ್ಕೆ ಪೈಪೋಟಿ ಇಲ್ವಾ..? ಕೊರೊನಾ ಬಳಿಕ ಬದಲಾಗಿದ್ದು ಹೇಗೆ ಭಾರತದ ಚರಿಷ್ಮಾ..? ಮೋದಿ ಮೋಡಿ ವರ್ಕ್ ಔಟ್ ಆಯ್ತಾ..? 

Share this Video
  • FB
  • Linkdin
  • Whatsapp

ನವದೆಹಲಿ(ಜೂ.02): ದೇಶದ ಜಿಡಿಪಿ ಭವಿಷ್ಯವನ್ನೇ ನಿರ್ಧರಿಸುತ್ತೆ.. ಈ ಜಿಡಿಪಿ ಆಧಾರದ ಮೇಲೆಯೇ ಅಭಿವೃದ್ಧಿಯ ಮೂಲ ನಿಂತಿರುತ್ತೆ.. ಅಂಥದ್ರಲ್ಲಿ, ಜಗತ್ತಿನ ಯಾವ ದೇಶದ ಬಳಿಯೂ ಇಲ್ಲದ ಅಂಕಿ ಅಂಶ ಹೊಂದಿರೋ ಭಾರತ, ಮುಂದೆ ಏನು ಯೋಜನೆ ಹಾಕಿಕೊಂಡಿದೆ..? 

ದೇಶದ ಜಿಡಿಪಿ ಏನೋ ಜಿಗಿದಿದೆ.. ಇದು ಸಂಭ್ರಮ ಪಡೆಬೇಕಾದ ವಿಷಯ.. ಆದ್ರೆ ಅದರ ಬೆನ್ನಲ್ಲೇ ಹಣದುಬ್ಬರ ಅನ್ನೋ ಶಾಪವೂ ಇಣುಕಿ ನೋಡ್ತಾ ಇದ್ಯಲ್ಲಾ, ಅದಕ್ಕೇನು ಪರಿಹಾರ..?

Related Video