Ukraine Crisis: ಚಿನ್ನ, ಬೆಳ್ಳಿ ಖರೀದಿಸುವವರಿಗೆ ಶಾಕ್ ಕೊಟ್ಟ ಉಕ್ರೇನ್ ಯುದ್ಧ!
ಯುಕ್ರೇನ್- ರಷ್ಯಾ ಯುದ್ಧದಿಂದ ಸದ್ಯ ಇಡೀ ವಿಶ್ವವೇ ಆತಂಕಗೊಂಡಿದೆ. ಸಾವು ನೋವಿನ ಸಂಖ್ಯೆ ಹೆಚ್ಚುತ್ತಿರುವ ಮಧ್ಯೆ, ಇನ್ನಿತರ ಅನೇಕ ಸಮಸ್ಯೆಗಳು ತಲೆದೋರುತ್ತಿವೆ. ಸದ್ಯ ಚಿನ್ನ ಬೆಳ್ಳಿ ಖರೀದಿಸಲು ಯೋಜನೆ ಹಾಕಿಕೊಂಡಿರುವವರು ಕೊಂಚ ಯೋಚನೆ ಮಾಡುವ ಅಗತ್ಯವಿದೆ. ಹೌದು ಉಭಯ ದೇಶಗಳ ನಡುವಿನ ಸಂಘರ್ಷದಿಂದ ಜನ ಸಾಮಾನ್ಯರ ಮೇಲಿನ ಆರ್ಥಿಕ ಹೊರೆ ಹೆಚ್ಚಿಸುತ್ತಿದೆ.
ಕೀವ್(ಮಾ.08): ಯುಕ್ರೇನ್- ರಷ್ಯಾ ಯುದ್ಧದಿಂದ ಸದ್ಯ ಇಡೀ ವಿಶ್ವವೇ ಆತಂಕಗೊಂಡಿದೆ. ಸಾವು ನೋವಿನ ಸಂಖ್ಯೆ ಹೆಚ್ಚುತ್ತಿರುವ ಮಧ್ಯೆ, ಇನ್ನಿತರ ಅನೇಕ ಸಮಸ್ಯೆಗಳು ತಲೆದೋರುತ್ತಿವೆ. ಸದ್ಯ ಚಿನ್ನ ಬೆಳ್ಳಿ ಖರೀದಿಸಲು ಯೋಜನೆ ಹಾಕಿಕೊಂಡಿರುವವರು ಕೊಂಚ ಯೋಚನೆ ಮಾಡುವ ಅಗತ್ಯವಿದೆ. ಹೌದು ಉಭಯ ದೇಶಗಳ ನಡುವಿನ ಸಂಘರ್ಷದಿಂದ ಜನ ಸಾಮಾನ್ಯರ ಮೇಲಿನ ಆರ್ಥಿಕ ಹೊರೆ ಹೆಚ್ಚಿಸುತ್ತಿದೆ.
ಪ್ರಸ್ತುತ ಪೆಟ್ರೋಲ್, ಡೀಸೆಲ್ ವಿಚಾರದಲ್ಲಿ ಭಾರತೀಯರ ಜೇಬಿಗೆ ಬೆಂಕಿ ಬಿದ್ದಿದ್ದು, ಚಿನ್ನ ಹಾಗೂ ಬೆಳ್ಳಿ ಖರೀದಿ ವಿಚಾರದಲ್ಲೂ ಇದೇ ಪರಿಸ್ಥಿತಿ ಉದ್ಭವಿಸಿದೆ. ಯುದ್ಧದ ಪರಿಣಾಮ ಚಿನ್ನದ ಬೆಲೆ ಗಗನಕ್ಕೇರಿದೆ. ಈ ಕುರಿತಾದ ಹೆಚ್ಚಿನ ವಿವರ ವಿಡಿಯೋದಲ್ಲಿದೆ ನೋಡಿ.