Asianet Suvarna News Asianet Suvarna News

ಸೋರುತ್ತಿರುವ ಛಾವಣಿಗೆ ದುಡ್ಡು ಸುರಿದು ಸುರಿದು ಸಾಕಾಯ್ತಾ? ಇಲ್ಲಿದೆ ಹಣ ಉಳಿಸೋ ಐಡಿಯಾ!

ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಮನೆ ಮಾಲೀಕರಿಗೆ ತಾಪತ್ರಯ ತಪ್ಪಿದ್ದಲ್ಲ. ಸಮರ್ಪಕವಾಗಿ ವಾಟರ್‌ಪ್ರೂಫಿಂಗ್‌ ಮಾಡಿಕೊಂಡ್ರೆ ಹಣ ಉಳಿಸಬಹುದು! ಅದ್ಹೇಗೆ? ಈ ವಿಡಿಯೋ ನೋಡಿ...

Mar 18, 2021, 6:18 PM IST

ಮನೆ ಛಾವಣಿಗೆ ಕೇವಲ ಪೇಂಟ್ ಮಾಡಿಸಿದರೆ ಸಾಲದು, ವಾಟರ್ ಪ್ರೂಫ್ ಮಾಡಿಸಿದರೆ ಸಮಯ ಮತ್ತು ನಿರ್ವಹಣೆಗೆ ತಗಲುವ ವೆಚ್ಚ ಉಳಿಯುತ್ತೆ. ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಮನೆ ಮಾಲೀಕರಿಗೆ ತಾಪತ್ರಯ ತಪ್ಪಿದ್ದಲ್ಲ. ಸಮರ್ಪಕವಾಗಿ ವಾಟರ್‌ಪ್ರೂಫಿಂಗ್‌ ಮಾಡಿಕೊಂಡ್ರೆ ಹಣ ಉಳಿಸಬಹುದು! ಅದ್ಹೇಗೆ? ಈ ವಿಡಿಯೋ ನೋಡಿ.. ಡಾ.ಫಿಕ್ಸಿಟ್ ಬೆಸ್ಟ್ ಅಂತ. 

Video Top Stories