Asianet Suvarna News Asianet Suvarna News

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸೋದು ಹೇಗೆ? ಇಲ್ಲಿದೆ ಡೀಟೇಲ್ಸ್‌

2018ರಲ್ಲಿ 18ರಿಂದ 30 ವರ್ಷ ವಯಸ್ಸಿನ ಯುವಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿರಲಿಲ್ಲ.  18 ವರ್ಷ ಮೇಲ್ಪಟ್ಟವರು ಈಗಲೇ ಜಸ್ಟ್ 5 ನಿಮಿಷದಲ್ಲಿ ನಿಮ್ಮ ಹೆಸರನ್ನ ನೊಂದಾಯಿಸಿಕೊಳ್ಳಬಹುದು. ಇಲ್ಲಿದೆ  ಸ್ಟೆಪ್ ಬೈ ಸ್ಟೆಪ್ ಮಾಹಿತಿ

ಕರ್ನಾಟಕದಲ್ಲಿ ಇನ್ನೆನು ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಆದರೆ ಕಳೆದ ಅಸೆಂಬ್ಲಿ ಎಲೆಕ್ಷನ್ ಗೂ ಈಗೀನ  ಅಸೆಂಬ್ಲಿ ಎಲೆಕ್ಷನ್ ಗೂ ತುಂಬಾ ವ್ಯತ್ಯಾಸ ಇದೆ. ಕಳೆದ ವಿಧಾನಸಭಾ ಚುನಾವಣೆ ಟೈಂನಲ್ಲಿ ಬೆಂಗಳೂರಲ್ಲಿ ಬರಿ ಶೇ.58 ರಷ್ಟು ಮಾತ್ರ ಮತದಾನವಾಗಿದೆ. ಇದರಲ್ಲಿ  ಅದೆಷ್ಟೋ ಯುವಕರಿಗೆ ಮತದಾನ ಹಕ್ಕು ಸಿಕ್ಕಿರಲಿಲ್ಲ. 18 ವರ್ಷದಿಂದ 30 ವರ್ಷದ ಯುವಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನ ನೊಂದಾಯಿಸಿರಲಿಲ್ಲ.  ಹಾಗಾದ್ರೆ ಇದು ಸರ್ಕಾರದ ಸಮಸ್ಯೆನಾ..? ಈ ಮತದಾರರ ಪಟ್ಟಿಯಲ್ಲಿ ಹೆಸರು ಹೇಗೆ ನೊಂದಾಯಿಸಬೇಕು..? ಇದರ ಕಂಪ್ಲೀಟ್ ಡೀಟೇಲ್ಸ್ ನೋಡಿ.