ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?

ಅಮೆರಿಕದ ಸುಂಕ ಯುದ್ಧದಿಂದ ಭಾರತಕ್ಕೆ ರಿಲೀಫ್ ಸಿಗುತ್ತಾ? ಚೀನಾ ವಿರುದ್ಧ ಟ್ರಂಪ್ ಸುಂಕ ಯುದ್ಧ ಸಾರಿದ್ದಾರೆ. ಇದರ ಪರಿಣಾಮಗಳು ಮೂರು ದೇಶಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ?

Share this Video
  • FB
  • Linkdin
  • Whatsapp

ದೊಡ್ಡಣ್ಣನಿಗೆ 84% ಸುಂಕ ಶಾಕ್, ಭಾರತಕ್ಕೆ ರಿಲೀಫ್, ಚೀನಾ ವಿರುದ್ಧ ಅಮೆರಿಕ ಸುಂಕ ಯುದ್ಧ! ಬೇರೆ ರಾಷ್ಟ್ರಗಳ ಮೇಲೆ ಸುಂಕಯುದ್ಧದ ಪರಿಣಾಮ ಏನು? ಒಂದು ಹೆಜ್ಜೆ ಮೂರು ದೇಶಗಳಿಗೆ ಟ್ರಂಪ್ ವಾರ್ನಿಂಗ್ ! ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧೋನ್ಮಾದದಲ್ಲಿದ್ದಾರೆ. ಅವರ ಪ್ರತೀ ಹೆಜ್ಜೆಯಲ್ಲೂ ಅಪಾಯದ ಸೂಚನೆ ಕಾಣ್ತಾ ಇದೆ. ತೆರೆಯ ಹಿಂದೆ ಸುಂಕ ಯುದ್ಧ. ತೆರೆಯ ಮುಂದೆ ರಣಭೂಮಿ ಯುದ್ಧ. ಸುಂಕ ಹಾಕಿ ಇಡೀ ಜಗತ್ತು ತಲೆ ಕೆಡಿಸಿಕೊಳ್ಳೋ ಹಾಗೇ ಮಾಡಿರೋ ಟ್ರಂಪ್, ಹಿಂಬಾಗಿಲಲ್ಲಿ ಮತ್ತೊಂದು ದೊಡ್ಡ ಆಪರೇಷನ್'ಗೆ ರೆಡಿಯಾಗಿದ್ದಾರೆ. ಅಷ್ಟಕ್ಕೂ ಏನದು ಆಪರೇಷನ್? 

ಭಾರತದ ವೈರಿ ಚೀನಾ ವಿರುದ್ಧ ಟ್ರಂಪ್ ಸುಂಕಯುದ್ಧ ಸಾರಿದ್ದಾರೆ. ರಣಭೂಮಿಯಲ್ಲಿ ಯುದ್ಧೋನ್ಮಾದ, ತೆರೆಯ ಹಿಂದೆ ಸುಂಕಯುದ್ಧ. ಅತ್ತ ಕೆಂಪುರಾಕ್ಷಸನೂ ತಿರುಗಿ ಬಿದ್ದಿದ್ದಾನೆ. ಹಾಗಾದ್ರೆ ಟ್ರಂಪ್'ಗೆ ಚೀನಾ ಕೊಟ್ಟ ಉತ್ತರ ಹೇಗಿದೆ? ಇಲ್ಲಿದೆ ಮಾಹಿತಿ. 

Related Video