ಜಗತ್ತಿನ ನಂ 1 ಸ್ಥಾನಕ್ಕೇರಲು ಚೀನಾ ಮಾಡುತ್ತಿರುವ ಪ್ಲ್ಯಾನ್ ಇದು

ಚೀನಾದ ಹೊಸ ಇತಿಹಾಸ ಶುರುವಾಗೋದು ಜಿಂಗ್‌ಪಿನ್ ಅಧ್ಯಕ್ಷ ಸ್ಥಾನಕ್ಕೆ ಕುಳಿತ ನಂತರ. ಚೀನಾ ತನ್ನ ಸಂಪತ್ತಿನ ಬಹುಭಾಗವನ್ನು ಮಿಲಿಟರಿ ಅಭಿವೃದ್ಧಿಗೆ ಮೀಸಲಿಟ್ಟಿದೆ. 

Share this Video
  • FB
  • Linkdin
  • Whatsapp

ನವದೆಹಲಿ (ಮೇ. 23): ಚೀನಾದ ಹೊಸ ಇತಿಹಾಸ ಶುರುವಾಗೋದು ಜಿಂಗ್‌ಪಿನ್ ಅಧ್ಯಕ್ಷ ಸ್ಥಾನಕ್ಕೆ ಕುಳಿತ ನಂತರ. ಚೀನಾ ತನ್ನ ಸಂಪತ್ತಿನ ಬಹುಭಾಗವನ್ನು ಮಿಲಿಟರಿ ಅಭಿವೃದ್ಧಿಗೆ ಮೀಸಲಿಟ್ಟಿದೆ. ವಿಶ್ವದ ದೊಡ್ಡಣ್ಣ ಅಮೆರಿಕಾವನ್ನು ಕೆಳಗೆ ತಳ್ಳಿ, ತಾನೆ ಆ ಸ್ಥಾನಕ್ಕೇರಲು ಹೊಂಚು ಹಾಕಿದೆ. ಕೊರೊನಾದಿಂದ ಇಡೀ ವಿಶ್ವವೇ ನಲುಗಿದ್ದರೂ ಚೀನಾ ಮಾತ್ರ ಅತೀ ಹೆಚ್ಚು ಲಾಭ ಗಳಿಸಿದೆ. ಇದಕ್ಕೆ ಚೀನಾ ಮಾಡುತ್ತಿರುವ ಪ್ಲ್ಯಾನ್ ಏನು..? ಇಲ್ಲಿದೆ ಒಂದು ವರದಿ..

ಕೊರೊನಾ ಸಂಕಷ್ಟದಲ್ಲೂ ಬೊಕ್ಕಸಕ್ಕೆ ಬಂತು ಕೋಟಿ ಕೋಟಿ ರೂ, ಕೊರೊನಾ ಕುಬೇರರಿವರು..!

Related Video