Asianet Suvarna News Asianet Suvarna News

ಸಿದ್ಧಾರ್ಥಗೆ 8000 ಕೋಟಿ ಸಾಲ! ಯಾರ‍್ಯಾರಿಂದ ಎಷ್ಟೆಷ್ಟು ಪಡೆದಿದ್ದರು? ಇಲ್ಲಿದೆ ಫುಲ್ ಡೀಟೆಲ್ಸ್

Jul 30, 2019, 4:28 PM IST

ಬೆಂಗಳೂರು (ಜು.30): ಕಾಫಿ ಮೂಲಕ ಮನೆಮಾತಾಗಿದ್ದ ಕೆಫೆ ಕಾಫಿ ಡೇ ಒಡೆಯ ವಿ.ಜಿ. ಸಿದ್ಧಾರ್ಥ ಅನುಮಾನಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ. ಉದ್ಯಮದಲ್ಲಿ ಭಾರೀ ನಷ್ಟ ಎದುರಿಸುತ್ತಿದ್ದ ಸಿದ್ಧಾರ್ಥ, ಮಂಗಳೂರು ಬಳಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಬ್ಯಾಂಕು ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳಿಂದ ಸಿದ್ಧಾರ್ಥ ಸಾವಿರಾರು ಕೋಟಿ ಸಾಲ ಪಡೆದಿದ್ದರು. ಯಾರ‍್ಯಾರಿಂದ ಎಷ್ಟೆಷ್ಟು ಸಾಲ ಪಡೆದಿದ್ದರು, ಇಲ್ಲಿದೆ ವಿವರ.