ನಿಮೋ ಇಂಜೆಕ್ಷನ್: ಕೊರೋನಾ ಅವಾಂತರಕ್ಕೆ ಮೋದಿ ಸರ್ಜರಿ!

ಅತ್ತ ಬಜೆಟ್ ಮಂಡನೆಯಾಗುತ್ತಿದ್ದರೆ, ಇತ್ತ ಸೆನ್ಸೆಕ್ಸ್ ಏಕಾಏಕಿ ಏರಿತು. ಅದದಕ್ಕೆ ಕಾರಣವಾಗಿದ್ದು, ನಿರ್ಮಲಾ ಸೀತಾರಾಮನ್ ನೀಡಿದ ಇಂಜೆಕ್ಷನ್. ಹಾಗಾದ್ರೆ ಆ ಇಂಜೆಕ್ಷನ್‌ನಲ್ಲಿದ್ದ ಪವರ್ ಎಂತದ್ದು? ಅವರು ಹ್ಯಾಪಿ, ಇವರು ರಿಲೀಫ್. ಮೋದಿ ಸರ್ಕಾರದ ಹೊಸ ಬಜೆಟ್‌ನಲ್ಲಿರುವ ಮದ್ದೇನು? ಬ್ಯಾಂಕ್‌ಗೆ ಬಂಪರ್, ಇಂಡಸ್ಟ್ರಿ ಸೂಪರ್. ಕಡೆಗೂ ಮೋದಿ ಆ ಮಂತ್ರದಂಡ ಪ್ರಯೋಗಿಸಿದ್ರಾ? ಹೊಸ ಬಜೆಟ್ ಬದಲಾಯಿಸುತ್ತಾ ಕೊರೋನಾ ಸೃಷ್ಟಿಸಿದ್ದ ಈ ಘೋರ ವಾತಾವರಣ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ.

First Published Feb 2, 2021, 12:31 PM IST | Last Updated Feb 2, 2021, 12:31 PM IST

ನವದೆಹಲಿ(ಫೆ.02) ಅತ್ತ ಬಜೆಟ್ ಮಂಡನೆಯಾಗುತ್ತಿದ್ದರೆ, ಇತ್ತ ಸೆನ್ಸೆಕ್ಸ್ ಏಕಾಏಕಿ ಏರಿತು. ಅದದಕ್ಕೆ ಕಾರಣವಾಗಿದ್ದು, ನಿರ್ಮಲಾ ಸೀತಾರಾಮನ್ ನೀಡಿದ ಇಂಜೆಕ್ಷನ್. ಹಾಗಾದ್ರೆ ಆ ಇಂಜೆಕ್ಷನ್‌ನಲ್ಲಿದ್ದ ಪವರ್ ಎಂತದ್ದು? ಅವರು ಹ್ಯಾಪಿ, ಇವರು ರಿಲೀಫ್. ಮೋದಿ ಸರ್ಕಾರದ ಹೊಸ ಬಜೆಟ್‌ನಲ್ಲಿರುವ ಮದ್ದೇನು? ಬ್ಯಾಂಕ್‌ಗೆ ಬಂಪರ್, ಇಂಡಸ್ಟ್ರಿ ಸೂಪರ್. ಕಡೆಗೂ ಮೋದಿ ಆ ಮಂತ್ರದಂಡ ಪ್ರಯೋಗಿಸಿದ್ರಾ? ಹೊಸ ಬಜೆಟ್ ಬದಲಾಯಿಸುತ್ತಾ ಕೊರೋನಾ ಸೃಷ್ಟಿಸಿದ್ದ ಈ ಘೋರ ವಾತಾವರಣ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ.

Video Top Stories