Asianet Suvarna News Asianet Suvarna News

ಗ್ರಾಹಕರೇ ಗಮನಿಸಿ, ದೇಶದಾದ್ಯಂತ ಮತ್ತೆ ಬ್ಯಾಂಕ್ ಬಂದ್!

ಗ್ರಾಹಕರೇ ಬ್ಯಾಂಕ್ ವ್ಯವಹಾರ ಮಾ. 07 ರೊಳಗೆ ಮುಗಿಸಿಕೊಳ್ಳಿ. ದೇಶದಾದ್ಯಂತ ಮತ್ತೆ ಬ್ಯಾಂಕ್ ಬಂದ್ ಆಗಲಿವೆ. ಸರ್ಕಾರಿ, ಖಾಸಗಿ ಬ್ಯಾಂಕ್‌ಗಳ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮಾರ್ಚ್ 11 ರಿಂದ 13 ರವರೆಗೆ ಬ್ಯಾಂಕ್ ನೌಕರರ ಮುಷ್ಕರ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 

ಬೆಂಗಳೂರು (ಫೆ. 22): ಗ್ರಾಹಕರೇ ಬ್ಯಾಂಕ್ ವ್ಯವಹಾರ ಮಾ. 07 ರೊಳಗೆ ಮುಗಿಸಿಕೊಳ್ಳಿ. ದೇಶದಾದ್ಯಂತ ಮತ್ತೆ ಬ್ಯಾಂಕ್ ಬಂದ್ ಆಗಲಿವೆ. ಸರ್ಕಾರಿ, ಖಾಸಗಿ ಬ್ಯಾಂಕ್‌ಗಳ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮಾರ್ಚ್ 11 ರಿಂದ 13 ರವರೆಗೆ ಬ್ಯಾಂಕ್ ನೌಕರರ ಮುಷ್ಕರ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಫಾರಿನ್‌ ಟೂರ್ ಇನ್ನು ಬಲು ದುಬಾರಿ: ಕೇಂದ್ರದ 'ತೆರಿಗೆ' ಪ್ರಹಾರ!

ಫೆಬ್ರವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories