Asianet Suvarna News Asianet Suvarna News

ಇವರು ನಮ್ಮ ಕುಬೇರರು: ಭಾರತದ 100 ಶ್ರೀಮಂತರಲ್ಲಿ 10 ಮಂದಿ ಕನ್ನಡಿಗರು

ಭಾರತದ 100 ಶ್ರೀಮಂತರಲ್ಲಿ, 10 ಮಂದಿ ಕೋಟ್ಯಧಿಪತಿಗಳು ನಮ್ಮ ಕನ್ನಡಿಗರಾಗಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.
 

ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ ಅಂತ ಹಾಡೇ ಇದೆ. ಆ ಹಾಡಿಗೆ ತಕ್ಕ ಹಾಗೆ, ನಮ್ಮ ಕರ್ನಾಟಕದಲ್ಲಿ ಶ್ರೀಮಂತರಿದ್ದಾರೆ. ಕರ್ನಾಟಕದಲ್ಲಿ ಶ್ರೀಮಂತರ ಪಟ್ಟಿ  ಬೆಳೆದಿದ್ದು, ಉತ್ತಮ ಸಾಧನೆ ಮಾಡಿದ್ದಾರೆ. ದೇಶಕ್ಕೇನೋ ಅದಾನಿ ನಂಬರ್ 1, ಹಾಗಾದ್ರೆ ಕರ್ನಾಟಕಕ್ಕೆ ನಂಬರ್ 1 ಯಾರು..? ಟಾಪ್ 10 ಕನ್ನಡದ ಕೋಟ್ಯಧಿಪತಿಗಳಲ್ಲಿ ಯಾರ ಬಳಿ ಎಷ್ಟು ಕೋಟಿ ಇದೆ? ಎಂಬುದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಭಾರತದ ಜಿ20 ಅಧ್ಯಕ್ಷ ಸ್ಥಾನ ಆರಂಭ, ಸರ್ವ ಸದ್ಯಸ್ಯರಿಗೆ ಟ್ಯಾಗ್‌ ಮಾಡಿ ಮೋದಿ ಟ್ವೀಟ್‌!